I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್ ನಟಿಯರು! ವೆರೈಟಿ ವೆರೈಟಿ ಪ್ರೊಮೋ | Propose Day Before Velentines Day By Kannada Serial Actors Suc
ಒಂದು ಕುತೂಹಲದ ಸಂಗತಿ ಎಂದರೆ, ಇಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವುದು ನಟಿಯರೇ. ಅಮೃತಧಾರೆ, ಬ್ರಹ್ಮಗಂಟು, ಕರ್ಣ, ಅಣ್ಣಯ್ಯ ಸೀರಿಯಲ್ಗಳಲ್ಲಿ ನಟಿಯರೇ ಪ್ರೇಮ ನಿವೇದನೆ ಮಾಡಿಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಮಾತ್ರ ಸಿದ್ದೇಗೌಡ್ರು ಭಾವನಾಗೆ ಪ್ರೇಮ ನಿವೇದನೆ ಮಾಡಿಕೊಂಡಿರುವುದನ್ನು ನೋಡಬಹುದು. Source link