ಏರ್ಪೋರ್ಟ್ ಲಾಂಜ್‌ಗೆ ವೀಲ್‌ಚೇರಿನಲ್ಲಿ ಬಂದ ಮಹಿಳೆ, ಊಟಕ್ಕೆ ಹೈ-ಹೀಲ್ಸ್ ಧರಿಸಿ ಓಡಿಕೊಂಡು ಹೋದರು; ಪೋಸ್ಟ್ ವೈರಲ್! | Bengaluru Kempe Gowda International Airport Wheelchair Misuse Debate Sumit Ramani Viral Post Sat
ಬೆಂಗಳೂರಿನ ಸುಮಿತ್ ರಮಣಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್ ಬಳಸಿದ ಮಹಿಳೆ ನಂತರ ಹೈ ಹೀಲ್ಸ್ ಧರಿಸಿ ನಡೆದಾಡಿದ್ದು, ಇದು ಸೌಲಭ್ಯದ ದುರುಪಯೋಗವೇ ಅಥವಾ ‘ಗುಪ್ತ ಅಂಗವೈಕಲ್ಯ’ದ ಪ್ರಕರಣವೇ ಎಂಬ ವಾದ-ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು (ಏ.01): ವಿಮಾನ ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ನೀಡಲಾಗುವ ವೀಲ್‌ಚೇರ್ (Wheelchair) ಸೌಲಭ್ಯವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರು ಮೂಲದ ‘ಪ್ರೊಟೆಕ್ಟ್…