Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್ ಹೇಳಿದ್ರು ನೋಡಿ
<p>ಬಿಗ್‌ಬಾಸ್ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.</p><img><p>ಬಿಗ್‌ಬಾಸ್ 12 (Bigg Boss 12)ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಗಿಲ್ಲಿ ನಟನಿಗೆ ಈಗ ಬಿಡುವೇ ಇಲ್ಲ. ಎಲ್ಲಾ ಕಡೆಗಳಲ್ಲಿಯೂ ಸಿಕ್ಕಾಪಟ್ಟೆ ಡಿಮಾಂಡ್. ಇದೇ ಕಾರಣಕ್ಕೆ, ಈಗ ಗಿಲ್ಲಿಯ ಮೇಲೆ ಕೆಲವು ಆರೋಪಗಳೂ ಕೇಳಿಬರುತ್ತಿವೆ!</p><img><p>ಸೆಲೆಬ್ರಿಟಿ ಆದ ಮೇಲೆ ಅಭಿಮಾನಿಗಳು ತಾವು ಹೇಳಿದಂತೆ…