ಬ್ಯಾಕ್ಸ್ಟೇಜ್ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint
Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್ ಛೇಂಬರ್ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್ ಹಿಟ್ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಶೋನಿಂದ ಹೊರಗಡೆ ಬಂದಬಳಿಕವೂ ಕೂಡ ನಮ್ಮ ಸಿನಿಮಾದ ಬಗ್ಗೆ ಪ್ರಚಾರ ಮಾಡಿಲ್ಲ, ನಮ್ಮ ಸಿನಿಮಾ ಬಗ್ಗೆ ಪೋಸ್ಟ್ ಹಂಚಿಕೊಂಡಿಲ್ಲ ಎಂದು ಸರ್ಕಾರಿ ಶಾಲೆ H8 ಸಿನಿಮಾ ತಂಡವು ಆರೋಪ ಮಾಡಿ ಚಲನಚಿತ್ರ…