ಚಂದ್ರಯಾನ-4 ಲ್ಯಾಂಡಿಂಗ್ ಸೈಟ್ ಘೋಷಿಸಿದ ಇಸ್ರೋ, ದಕ್ಷಿಣ ಧ್ರುವದ ಮಾನ್ಸ್ ಮೌಟನ್ ಬೆಟ್ಟದಲ್ಲಿ ಇಳಿಯಲಿದೆ ನೌಕೆ! | Isro Chandrayaan 4 Landing Site Mons Mouton Lunar South Pole Mission Details San
ISRO Chandrayaan-4: Mons Mouton Identified as Lunar Landing Sitea ಚಂದ್ರಯಾನ-4 ಗಾಗಿ ಇಸ್ರೋ ಲ್ಯಾಂಡಿಂಗ್ ಸ್ಥಳವನ್ನು ಗುರುತಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಾನ್ಸ್ ಮೌಟನ್ ಪರ್ವತದ ಮೇಲೆ ಇಳಿಯಲಿದೆ. ಈ ವೇಳೆ ಚಂದ್ರನ ಮಣ್ಣು ಹಾಗೂ ಕಲ್ಲಿನ ತುಣುಕನ್ನು ಭೂಮಿಗೆ ತರಲಿದೆ. ನವದೆಹಲಿ (ಫೆ.9): ಚಂದ್ರಯಾನ-4 ಮಿಷನ್‌ಗಾಗಿ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡಿಂಗ್ ಸ್ಥಳವನ್ನು ಇಸ್ರೋ ಗುರುತಿಸಿದೆ. ಚಂದ್ರಯಾನ-2 ಆರ್ಬಿಟರ್‌ನಿಂದ ಬಂದ ಚಿತ್ರಗಳ ಆಧಾರದ ಮೇಲೆ, ವಿಜ್ಞಾನಿಗಳು ಮಾನ್ಸ್ ಮೌಟನ್ (ಎಂಎಂ-4) ಪ್ರದೇಶವನ್ನು…