ಸುಚಿತ್ರಾಳನ್ನ ₹2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದ ಸ್ತ್ರೀಲೋಲ ಕಮಲಾಕರ್ ಭಟ್; ಈಕೆ ವಿಡಿಯೋ ಮಾಡಿ ಗುನ್ನಾ ಇಟ್ಲು! | Siddapura Astrologer Kamalakara Bhat Suchitra Honey Trap Blackmail Details Revealed Sat
ಸಿದ್ದಾಪುರದ ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಸಂಬಂಧವು ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಜಾಲವಾಗಿತ್ತು ಎಂದು ಸುಚಿತ್ರಾಳ ಪತಿ ಬಹಿರಂಗಪಡಿಸಿದ್ದಾರೆ. ಹಣಕ್ಕಾಗಿ ದೈಹಿಕ ಸಂಬಂಧ ಬೆಳೆಸಿ, ಗುಪ್ತವಾಗಿ ವಿಡಿಯೋ ಮಾಡಿದ್ದಳು. ಉತ್ತರ ಕನ್ನಡ (ಫೆ.09): ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದಾಪುರದ ಅವರೆಕೊಪ್ಪ ವಸಂತ ನಾಯ್ಕ್ ಹತ್ಯೆ ಪ್ರಕರಣದ ತನಿಖೆ ಆಳಕ್ಕಿಳಿಯುತ್ತಿದ್ದಂತೆ, ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾಳ ಅಕ್ರಮ ಸಂಬಂಧದ ಬಗ್ಗೆ ರೋಚಕ ಹಾಗೂ ಅಷ್ಟೇ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಈ ಜೋಡಿಯ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ,…