ನರೇಂದ್ರ ಮೋದಿ ಸ್ಕಿನ್ ಹೊಳೆಯಲು ಕಾರಣ ಇದು, ವಿದ್ಯಾರ್ಥಿಗಳ ಬಳಿ ಗುಟ್ಟು ಬಿಚ್ಚಿಟ್ಟ ಪ್ರಧಾನಿ
<p>pariksha pe charcha 2026 : ಪ್ರಧಾನಿ ನರೇಂದ್ರ ಮೋದಿ ಹೊಳೆಯುವ ಚರ್ಮಕ್ಕೆ ಕಾರಣ ಏನು? ಅವರು ಯಾವ ಆಹಾರ ಸೇವನೆ ಮಾಡ್ತಾರೆ? ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಪರೀಕ್ಷಾ ಪೆ ಚರ್ಚಾದಲ್ಲಿ ಮೋದಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. </p><img><p>ಬೋರ್ಡ್ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮ "ಪರೀಕ್ಷಾ ಪೆ ಚರ್ಚಾ 2026" ನ ಎರಡನೇ ಕಂತು ಪ್ರಸಾರವಾಗಿದೆ. ಈ ಕಂತಿನಲ್ಲಿ, ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಪ್ರಧಾನಿ…