Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಶ್ರೀಮಂತಿಕೆ (ಶ್ರೀಮಂತ) ಪಡೆಯುವುದು ನಾವು ಜನರ ಆಸೆ ಪಡುವ ಗುರಿ. ಆದರೆ, ಶ್ರೀಮಂತಿಕೆ ಸಾಧಿಸುವುದು ಸುಲಭವೂ ಹೌದು, ಕಷ್ಟವೂ ಹೌದು. ಶ್ರೀಮಂತರಾಗಲು ಮೂಲಭೂತ ಅಂಶಗಳೆಂದರೆ, ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಕೂಡ ಸಮತೋಲಿತವಾಗಿ ಬದುಕು ಚೆನ್ನ. ನೀವು ತಿಂಗಳಿಗೆ ನಾಲ್ಕೈದು ಲಕ್ಷ ರೂ ಸಂಪಾದಿಸಿ, ಅದನ್ನು ಉಳಿಸಲಿಲ್ಲ ಎಂದರೆ ಪ್ರಯೋಜನ ಇರೋದಿಲ್ಲ. ನೀವು ತಿಂಗಳಿಗೆ 10,000 ರೂ ದುಡಿದು ಅದರಲ್ಲಿ 8,000 ರೂ ಉಳಿಸಿದರೂ ದೊಡ್ಡ ಪ್ರಯೋಜನವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ…

Read More
ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಬೆಂಗಳೂರು, ಫೆಬ್ರವರಿ 9: ಕೊರೋನಾ ಸಮಯದಲ್ಲಿ ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ವ್ಯಕ್ತಿಯೊಬ್ಬ ಬಳಿಕ ಕಳ್ಳತನಕ್ಕೆ ಇಳಿದು ‘ಮಾಸ್ಕ್ ಮ್ಯಾನ್’ ಆಗಿ ಮನೆಗಳನ್ನು ಟಾರ್ಗೆಟ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು (ಬೆಂಗಳೂರು) ಬೈಯಪ್ಪನಹಳ್ಳಿ ಆರೋಪಿಯನ್ನು ಬಂಧಿಸಿದ್ದು ರಾಜಾ ಎಂಬ ಆರೋಪಿಯನ್ನು ಬಂಧಿಸಿದ್ದು ಸುಮಾರು 1.84 ಕೋಟಿ ರೂ. ಮೌಲ್ಯದ 1.25 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ರಾಜಾ, ಕೊರೋನಾ ಸಮಯದಲ್ಲಿ ಭಾರೀ ನಷ್ಟ ಅನುಭವಿಸಿದ್ದ. ಜೀವನ ಸಾಗಿಸಲು ಕಷ್ಟವಾಗುತ್ತಿದ್ದ…

Read More
ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್

ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್

ಸೋನಂ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟನೆ ಮಾಡಿದರು. ಆದರೆ, ನಿಮಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ. ಈಗ ಅವರ ಫ್ಯಾಮಿಲಿ ಜೊತೆ ಹಾಯಾಗಿದ್ದಾರೆ. ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಕಪೂರ್ ವಿವಾಹ ಆಗಿದ್ದಾರೆ. 2018ರಲ್ಲಿ ಅದ್ದೂರಿಯಾಗಿ ಈ ಮದುವೆ. ಈಗ ಸೋನಂ ಕಪೂರ್ ಅವರು ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ. 2022ರಲ್ಲಿ ಸೋನಂ ಕಪೂರ್ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ಅವರು ವಾಯು ಎಂದು ನಾಮಕರಣ ಮಾಡಿದ್ದಾರೆ. ಈಗ…

Read More
ಬೆಳಗ್ಗೆ ಸಾಫ್ಟ್‌ವೇರ್, ರಾತ್ರಿ ಹಾರ್ಡ್‌ವೇರ್: BMW ಕಾರ್‌, ವಿದೇಶ ಪ್ರವಾಸಕ್ಕಾಗಿ ಕಳ್ಳನಾಗಿ ಬದಲಾದ ಟೆಕ್ಕಿ

ಬೆಳಗ್ಗೆ ಸಾಫ್ಟ್‌ವೇರ್, ರಾತ್ರಿ ಹಾರ್ಡ್‌ವೇರ್: BMW ಕಾರ್‌, ವಿದೇಶ ಪ್ರವಾಸಕ್ಕಾಗಿ ಕಳ್ಳನಾಗಿ ಬದಲಾದ ಟೆಕ್ಕಿ

ಐಷಾರಾಮಿ ಜೀವನ ನಡೆಸುವ ಸಲುವಾಗಿ 26ಕ್ಕೂ ಅಧಿಕ ಮನೆಗಳ್ಳತನ ಮಾಡಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದ ಆರೋಪಿ, ಕದ್ದ ಹಣದಿಂದ ಬಿಎಂಡಬ್ಲ್ಯು ಕಾರ್ ಖರೀದಿಸಿ, ವಿದೇಶ ಪ್ರವಾಸ ಮಾಡುತ್ತಿದ್ದನು.

ಐಷಾರಾಮಿ ಜೀವನ ನಡೆಸುವ ಸಲುವಾಗಿ ಕಳ್ಳತನಕ್ಕೆ ಇಳಿದಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ 26ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದಲ್ಲಿಯೂ 60ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.

ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ (27)…

Read More
ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್: ಅಮ್ಮ ಹೊಸದಾಗಿ ಮದುವೆಯಾದ ಮಗ, ಗರ್ಭಿಣಿ ಸೊಸೆ ಸಾವು | Accident While Going To Wedding Family Of Three Including Pregnent Daughter In Law Died

ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್: ಅಮ್ಮ ಹೊಸದಾಗಿ ಮದುವೆಯಾದ ಮಗ, ಗರ್ಭಿಣಿ ಸೊಸೆ ಸಾವು | Accident While Going To Wedding Family Of Three Including Pregnent Daughter In Law Died

ಮದುವೆಗೆಂದು ಒಂದೇ ಬೈಕ್‌ನಲ್ಲಿ ಹೊರಟಿದ್ದ ತಾಯಿ, ಮಗ ಹಾಗೂ ಗರ್ಭಿಣಿ ಸೊಸೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅತಿವೇಗದಿಂದ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್: ಮೂವರ ದುರ್ಮರಣ ಜೈಪುರ: ಮದುವೆಗೆಂದು ಬೈಕ್‌ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಮಸಣ ಸೇರಿದೆ. ರಾಜಸ್ಥಾನದ ಜೈಪುರದಲ್ಲಿ ಈ ದುರಂತ ನಡೆದಿದೆ. ತಾಯಿ ಹಾಗೂ ಹೊಸದಾಗಿ ಮದುವೆಯಾದ ಮಗ ಸೊಸೆ ಒಂದೇ ಬೈಕ್‌ನಲ್ಲಿ ಮದುವೆಗೆ ಹೊರಟಿದ್ದರು. ಆದರೆ ವೇಗವಾಗಿ…

Read More
ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ…? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ…? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!

ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ. ಪಿಸಿಬಿ ಇಟ್ಟಿರುವ ಮೂರಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡವನ್ನು ಕಿಕೌಟ್ ಮಾಡಿದ್ದನ್ನು ವಿರೋಧಿಸಿ, ಪಾಕಿಸ್ತಾನ ತಂಡವು ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಹೀಗಾಗಿ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಮ್ಯಾಚ್ ನಡೆಯುತ್ತೋ ಅಥವಾ ಇಲ್ಲವೇ ಎನ್ನುವ…

Read More
Milk Factory : ಹಾಲಾಹಲವಾದ ಹಾಲು, ಯೂರಿಯಾ – ಡಿಟರ್ಜೆಂಟ್ ಬಳಸಿ ಸಿದ್ಧವಾಗ್ತಿದೆ ಮಿಲ್ಕ್ | Making Milk From Detergent Urea Busted In Gujarat

Milk Factory : ಹಾಲಾಹಲವಾದ ಹಾಲು, ಯೂರಿಯಾ – ಡಿಟರ್ಜೆಂಟ್ ಬಳಸಿ ಸಿದ್ಧವಾಗ್ತಿದೆ ಮಿಲ್ಕ್ | Making Milk From Detergent Urea Busted In Gujarat

Milk Factory : ಆರೋಗ್ಯಕ್ಕೆ ಒಳ್ಳೆಯದು ಅಂತ ನಾವು ಹಾಲು ಕುಡಿತೇವೆ. ಆದ್ರೆ ಹಾಲೇ ಈಗ ವಿಷವಾಗ್ತಿದೆ. ಹಣದಾಸೆಗೆ ಜನರ ಜೀವದ ಜೊತೆ ಆಟವಾಡ್ತಿದ್ದ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಲು (milk) ಆರೋಗ್ಯಕ್ಕೆ ಒಳ್ಳೆಯದು. ಕ್ಯಾಲ್ಸಿಯಂ ಮೂಲವಾಗಿರುವ ಹಾಲು ನಾನಾ ರೋಗಕ್ಕೆ ಮದ್ದು. ಬೆಳಿಗ್ಗೆ ಎದ್ದ ತಕ್ಷಣ ಕುಡಿಯೋ ಬೆಡ್ ಟೀ, ಕಾಫಿಯಿಂದ ರಾತ್ರಿ ಮಲಗುವವರೆಗೂ ನಾವು ನಾನಾ ರೀತಿಯಲ್ಲಿ ಹಾಲನ್ನು ಬಳಸ್ತೇವೆ. ಆದ್ರೆ ಶುದ್ಧ ಅಂದ್ಕೊಂಡಿದ್ದ ಹಾಲನ್ನು ಜನರು ಹಣದಾಸೆಗೆ ಕಲುಷಿತ ಮಾಡ್ತಿದ್ದಾರೆ….

Read More
ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

Chanakya niti ದಾಂಪತ್ಯ ಜೀವನ ಅನ್ನೋದು ಪ್ರೀತಿ ಮಾತ್ರ ಅಲ್ಲ, ಸಂಯಮ, ವಿವೇಕ ಮತ್ತು ಮಾತಿನ ಮಿತಿ ಕೂಡ ಹೌದು. ಆದರೆ ಈ ಮಿತಿಗಳು ಮೀರಿದಾಗ ಏನಾಗುತ್ತೆ ಅನ್ನೋದಕ್ಕೆ ಇತ್ತೀಚಿನ ಸುಚಿತ್ರಾ ಪ್ರಕರಣವೇ ಜೀವಂತ ಉದಾಹರಣೆ.

ಶತಮಾನಗಳ ಹಿಂದೆಯೇ ಚಾಣಕ್ಯನು ದಾಂಪತ್ಯ ಕಲಹ, ಕೋಪ ಮತ್ತು ಅಹಂಕಾರ ಯಾವ ಹಂತಕ್ಕೆ ಕರೆದೊಯ್ಯುತ್ತೆ ಅನ್ನೋದನ್ನು ಎಚ್ಚರಿಸಿದ್ದ. “ಒಂದು ತಪ್ಪು ನಿರ್ಧಾರ, ಒಂದು ಮಾತಿನ ಅತಿರೇಕ — ಬದುಕನ್ನೇ ತಲೆಕೆಳಗೆ ಮಾಡಿಬಿಡುತ್ತೆ” ಅನ್ನೋದು ಚಾಣಕ್ಯ ನೀತಿಯ ಸಾರ. ಹಾಗಾದ್ರೆ, ಸುಚಿತ್ರಾ ಜೈಲು…

Read More
‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!

Actress Mansa Manohar: ‘ಲಕ್ಷ್ಮೀ ನಿವಾಸ’ ಮತ್ತು ‘ಶಾಂಭವಿ’ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2024 ಅಕ್ಟೋಬರ್‌ನಲ್ಲಿ ಮಾನಸಾ ಮನೋಹರ್‌ ಅವರು ಎರಡನೇ ಬಾರಿಗೆ ಮದುವೆಯಾಗಿದ್ದರು. ಪ್ರೀತಂ ಚಂದ್ರ ಎನ್ನುವವರ ಜೊತೆ ಮದುವೆ ಆಗಿತ್ತು.

ಈ ಹಿಂದೆ ಮಾನಸಾ ಮನೋಹರ್‌ ಅವರು ಮದುವೆ ಆಗಿದ್ದಾಗ ಮನಸ್ತಾಪ ಬಂದು, ಬೇರೆ ಬೇರೆ ಆಗಿದ್ದರು. ಅದಾದ ಬಳಿಕ ಬೇರೆ ಮದುವೆ ಆಗಿದ್ದರು.

ಪ್ರೀತಂ ಹಾಗೂ ಮಾನಸಾ ಮನೋಹರ್‌ ಅವರು ಸೋಶಿಯಲ್‌…

Read More
ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ

ಕಾರವಾರ, ಫೆಬ್ರವರಿ 09: ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧಗಳ ಕುರಿತು ದಿನಕ್ಕೊಂದು ಹೊಸ ಮಾಹಿತಿ ಬಯಲಾಗುತ್ತಿದೆ. ಇದೀಗ ಟಿವಿ9 ಕನ್ನಡಕ್ಕೆ ಕಮಲಾಕರ್ ಭಟ್ ಇನ್ನೊಂದು ಆಡಿಯೋ ಲಭ್ಯವಿದ್ದು, ಸುಚಿತ್ರಾಳಿಗೆ ಮುನ್ನ ಈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅಂಶ ಬಹಿರಂಗವಾಗಿದೆ. ಶಿರಸಿ ಮೂಲದ ಮಹಿಳೆ ಕಮಲಾಕರ್ ಭಟ್ ಸುಮಾರು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆದರೆ ಸಚಿತ್ರಾ ಪರಿಚಯದ ಬಳಿಕ ಇವರ ಸಂಬಂಧ ಹಳಸಿತ್ತು. ಹೀಗಿದ್ದರೂ ಕಮಲಾಕರನಿಗೆ ಆ ಮಹಿಳೆ ಆಗಾಗ…

Read More