ಯಶ್ ಮಗನ ಪಾತ್ರದಲ್ಲಿ ರಾಘವ್ ಜುಯಲ್ -ರಾಮಾಯಣ ಚಿತ್ರದ ಮೇಘನಾಥನ ಪಾತ್ರದಲ್ಲಿ ನಟನೆ | Raghav Juyal To Play Yashs Son In Ramayana
ಯಶ್ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್ ಜುಯಲ್ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್ ಮಗನಾಗಿ ರಾಘವ್ ಜುಯಲ್ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್ ಮಿಂಚಲಿದ್ದಾರೆ. ಸಿನಿವಾರ್ತೆ ಯಶ್ ನಟನೆ, ನಿರ್ಮಾಣದ ‘ರಾಮಾಯಣ’ ಚಿತ್ರಕ್ಕೆ ಖ್ಯಾತ ನಟ ರಾಘವ್ ಜುಯಲ್ ಹೊಸದಾಗಿ ಸೇರಿಕೊಂಡಿದ್ದಾರೆ. ರಾವಣ ಪಾತ್ರಧಾರಿ ಯಶ್ ಮಗನಾಗಿ ರಾಘವ್ ಜುಯಲ್ ನಟಿಸಲಿದ್ದಾರೆ. ‘ರಾಮಾಯಣ’ದಲ್ಲಿ ಬರುವ ಮೇಘನಾಥನ ಪಾತ್ರದಲ್ಲಿ ರಾಘವ್ ಮಿಂಚಲಿದ್ದಾರೆ. ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿ ಮೂಲಕ…