೨೫ ಪಂದ್ಯಗಳ ಬಳಿಕ ಸೋತ ಅಫ್ಘಾನಿಸ್ತಾನ್!
ಟಿ20 ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ್ ತಂಡವು ಈವರೆಗೆ 160 ಪಂದ್ಯಗಳನ್ನಾಡಿದೆ. ಈ 160 ಮ್ಯಾಚ್‌ಗಳಲ್ಲಿ ಸೋತಿರುವುದು ಕೇವಲ 61 ಪಂದ್ಯಗಳಲ್ಲಿ ಮಾತ್ರ. ಇನ್ನು 96 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇದರಲ್ಲಿ 25 ಗೆಲುವುಗಳು ಅಮೋಘ ಜಯ ಎನ್ನಬಹುದು. ಏಕೆಂದರೆ ಅಫ್ಘಾನಿಸ್ತಾನ್ ತಂಡವು 180+ ರನ್ಗಳಿಸಿದಾಗ ಹೊಸ ಚರಿತ್ರೆಯೇ ಇರಲಿಲ್ಲ. ಬೃಹತ್ ಮೊತ್ತವನ್ನು ಪೇರಿಸಿದರೆ ಈ ಪಂದ್ಯವನ್ನು ಅಫ್ಘಾನ್ ಬೌಲರ್‌ಗಳು ಗೆಲ್ಲಿಸಿಕೊಡುವಂತೆ. ಆದರೆ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ 180+ ರನ್ ಗಳಿಸಿ ಸೋಲನುಭವಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ…