ಜೆನ್ Zಗಳ ಹೊಸ ಟ್ರೆಂಡ್ ಗ್ರೀನ್ ಸೆಕ್ಸ್ (green sex)! ಪ್ರಣಯದಲ್ಲಿ ಪರಿಸರ ಕ್ರಾಂತಿ! | New Trend Of Green Sex Between Gen Z People Bni
ಜೆನ್ ಜೀಗಳ (gen z) ಬಗ್ಗೆ ಹೊಸ ಜೋಕ್ಗಳು, ಹೊಸ ಈಡಿಯಂಗಳು ಹೊಸ ಹೊಸತಾಗಿ ಹುಟ್ಟಿಕೊಳ್ತಾನೇ ಇವೆ. ಸೆಕ್ಸ್ನಲ್ಲೂ ಅವರು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಅದೇ ಗ್ರೀನ್ ಸೆಕ್ಸ್! ಜೆನ್ ಜೀಗಳ ಬಗ್ಗೆ ಏಕಕಾಲಕ್ಕೆ ಮೆಚ್ಚುಗೆಯೂ, ಭಯವೂ, ಆತಂಕವೂ ಒಟ್ಟೊಟ್ಟಿಗೆ ಕ್ರಿಯೇಟ್ ಆಗಿದೆ. ಈಗ ಅವರು ಸೃಷ್ಟಿಸುತ್ತಿರೋ ಹೊಸ ಹೊಸ ಟ್ರೆಂಡ್ಗಳು ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಪಡೆದುಕೊಳ್ತಿದೆ. ಸದ್ಯಕ್ಕೆ ಹಾಗೆ ಫೇಮಸ್ ಆಗಿರೋ ಟ್ರೆಂಡ್ ಅಂದರೆ ಗ್ರೀನ್ ಸೆಕ್ಸ್. ಅರೆ, ಸೆಕ್ಸ್ ಅಂದರೆ ಸೆಕ್ಸ್. ಅದಕ್ಕೆ…