Upcoming Movies 2026: ಶೀಘ್ರದಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ರೆಡಿಯಾದ 6 ಸಿನಿಮಾಗಳಿವು!
<p>Bollywood Box Office Clash 2026: ಮಾರ್ಚ್ 19 ರಿಂದ ಮೇ 1ರ ನಡುವೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಸುನಾಮಿಯೇ ಆಗಲಿದೆ. ಒಂದೆರಡಲ್ಲ, ಬರೋಬ್ಬರಿ 6 ದೊಡ್ಡ ಸಿನಿಮಾಗಳು ತೆರೆ ಕಾಣಲಿವೆ. ಈ ಚಿತ್ರಗಳ ಮೇಲೆ 1020 ರಿಂದ 1550 ಕೋಟಿ ರೂಪಾಯಿವರೆಗೆ ಬಂಡವಾಳ ಹೂಡಲಾಗಿದೆ. </p><img><p>19 ಮಾರ್ಚ್ 2026</p><p>ರಣವೀರ್ ಸಿಂಗ್ ನಟನೆಯ ಈ ಸ್ಪೈ ಆಕ್ಷನ್ ಡ್ರಾಮಾ, 2025ರಲ್ಲಿ ಬಂದ ಬ್ಲಾಕ್‌ಬಸ್ಟರ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿದೆ. ಮೊದಲ ಭಾಗಕ್ಕೆ ಸಿಕ್ಕ ದೊಡ್ಡ ಯಶಸ್ಸಿನಿಂದಾಗಿ ಈ…