ಪಡ್ಡೆ ಹುಡುಗರಿಗೆ ಬಲೆ ಬೀಸಲು ಖತರ್‌ನಾಕ್ ಪ್ಲಾನ್ ಮಾಡ್ತಿದ ಸುಚಿತ್ರಾ! ಹುಡುಗರನ್ನು ಪಟಾಯಿಸ್ತಿದ್ದ ರೀತಿ ಡಿಫರೆಂಟ್! | Suchitra Kamalakar Bhatt Case Killer Suchitra Changed Identity To Trap Young Men Shocking Revelations Kvn
ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ. ಶಿವಮೊಗ್ಗ: ವಸಂತನಾಯ್ಕ ಎನ್ನುವವರ ಕೊ*ಲೆ ಆರೋಪಿ ಸುಚಿತ್ರಾ ಅವರ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಸುಚಿತ್ರಾ ಆಂಟಿ ಪಡ್ಡೆ ಹುಡುಗರನ್ನು ಪಟಾಯಿಸಲು ಡಿಫರೆಂಟ್ ಆಗಿ ಗಾಳ ಹಾಕುತ್ತಿದ್ದಳು ಎನ್ನುವ ವಿಚಾರವೀಗ ಬಯಲಾಗಿದೆ….