ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು: ಪಟ್ಟಿ ಇಲ್ಲಿದೆ ನೋಡಿ
ಮಲಯಾಳಂ ಸಿನಿಮಾ ‘ಮಸ್ತಿಷ್ಕ ಮರಣಂ’ ಸಿನಿಮಾ ಹಾಸ್ಯಮಯ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಸಾಯಿ ಅಪರಾದ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸೇರಿವೆ. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಲಾಗಿದೆ. ವಿಜಯ್ ಸೇತುಪತಿ ನಟನೆಯ ‘ಮುತ್ತು ಅಲಿಯಾಸ್ ಕಟ್ಟನ್’ ಆಸಕ್ತಿಕರ ಕ್ರೈಂ ಡ್ರಾಮಾ ಕತೆ ಹೊಂದಿದೆ. ವ್ಯಕ್ತಿಯೊಬ್ಬನ ರುಂಡ ಹಳ್ಳಿಗರಿಗೆ ಸಿಗುತ್ತದೆ. ಅವರನ್ನು ಹೀರೋ ಎಂದರೆ ಇನ್ನು ಕೆಲವರು ವಿಲನ್ ಎನ್ನುತ್ತಾರೆ. ನಿಜವಾಗಿಯೂ ಯಾರಾತ ಎಂಬುದು ಕತೆ. ಸಿನಿಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಈ ವಾರ ಬಿಡುಗಡೆ…