ಗ್ರಾಹಕರಿಗೆ ಕಡಿಮೆ ಬೆಲೆಯ ಬಂಪರ್ ಆಫರ್ ನೀಡಿದ ರಿಲಯನ್ಸ್ ಜಿಯೋ; ಎದುರಾಳಿಗಳು ಗಢ ಗಢ
<p>ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ಪ್ರತಿದಿನ 2GB ಡೇಟಾ ಸಿಗಲಿದೆ.</p><img><p>ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು 5G ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಅಗ್ಗದ ದರದಲ್ಲಿ ಸೇವೆಗಳನ್ನು ಬಯಸುವವರಿಗೆ ಈ ಯೋಜನೆಗಳು ಉತ್ತಮವಾಗಿವೆ. ದೇಶದಲ್ಲೇ ಜಿಯೋ ಅತ್ಯುತ್ತಮ 5G ಕವರೇಜ್ ಹೊಂದಿದೆ. </p><p>ನೀವು ಪ್ರಯಾಣ ಮಾಡುವಾಗ 5G ಬಳಸಲು ಬಯಸಿದರೆ, ರಿಲಯನ್ಸ್ ಜಿಯೋ…