ಇಂದು ಪರೀಕ್ಷಾ ಪೆ ಚರ್ಚಾ ಎರಡನೇ ಸಂಚಿಕೆ, ಮತ್ತಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ
ನವೆಂಬರ್ 09, ಫೆಬ್ರವರಿ 09: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪರೀಕ್ಷಾ ಚರ್ಚಾ 2026 ರ ಎರಡನೇ ಸಂಚಿಕೆಯಲ್ಲಿ ಸಂವಾದ ನಡೆಸಲಿದ್ದಾರೆ. ಫೆಬ್ರವರಿ 9 ರಂದು ಬೆಳಿಗ್ಗೆ 10 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ ಪರೀಕ್ಷೆಗೆ ತಯಾರಿ ಸಂಬಂಧಿಸಿದ ತಂತ್ರಗಳು, ಸಮಯ ನಿರ್ವಹಣೆ, ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ವರ್ಷ, ಮೊದಲ ಬಾರಿಗೆ, ಪರೀಕ್ಷಾ ಪೆ ಚರ್ಚಾ ಒಂದು ಸ್ವರೂಪವನ್ನು ಅಳವಡಿಸಿಕೊಂಡಿದೆ, ಇದರಲ್ಲಿ ಪ್ರಧಾನಿ ನಾಲ್ಕು…