OTT Release This Week: ಕೊನೆಗೂ ಒಟಿಟಿಗೆ ಬಂದ ಸೂಪರ್ ಹಿಟ್, 5 ಬ್ಲಾಕ್‌ಬಸ್ಟರ್ ಸಿನಿಮಾಗಳು!
<p>OTT Release: ಫೆಬ್ರವರಿ 2026ರ 2ನೇ ವಾರ ಪ್ರೇಮಿಗಳ ದಿನಾಚರಣೆಯ ಸಂಭ್ರಮ ತರುತ್ತಿದೆ. ಇದೇ ಸಮಯದಲ್ಲಿ, OTT ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಅದ್ಭುತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹಾರರ್ ಕಾಮಿಡಿಯಿಂದ ಹಿಡಿದು ಆ್ಯಕ್ಷನ್ ಡ್ರಾಮಾವರೆಗೆ, ಈ ವಾರ OTTಯಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾಗಳಿವು</p><img><p>ನೆಟ್‌ಫ್ಲಿಕ್ಸ್ (Netflix) </p><p>ಫೆಬ್ರವರಿ 11, 2026 ಇದು ತೆಲುಗು ಕಾಮಿಡಿ-ಡ್ರಾಮಾ ಚಿತ್ರ. ನವೀನ್ ಪೋಲಿಶೆಟ್ಟಿ ಮತ್ತು ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರಿ ನಿರ್ದೇಶನದ ಈ ಸಿನಿಮಾ ಜನವರಿ 14, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು….