ಗಿಲ್ಲಿ ನಟನ ಮನೆಗೆ ಹೊಸ ಅತಿಥಿಯ ಆಗಮನ; ಕೊನೆಗೂ ಬಂದೇ ಬಿಡ್ತಾ Bigg Boss ಶೋನಿಂದ ಲಕ್ಷುರಿ ಕಾರ್?
<p>Bigg Boss Gilli Nata: ಬಿಗ್ ಬಾಸ್ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. </p><p> </p><img><p>ಗಿಲ್ಲಿ ನಟ ಅವರು ಬಿಗ್ ಬಾಸ್ ಗೆದ್ದ ಬಳಿಕ ಒಂದು ದಿನವೂ ಅಲ್ಲ, ಒಂದು ಗಂಟೆ ಕೂಡ ಫ್ರೀ ಇಲ್ಲ. ಗಿಲ್ಲಿ ನಟ ಅವರು ಈ ಹಿಂದೆ ನಟಿಸಿದ ಸಿನಿಮಾಗಳು…