ಅಮೃತಧಾರೆ (Amruthadhare serial): ಅರೆರೆ, ಯಂಗ್ ಕಾಣಲಿ ಅಂತ ಭೂಮಿಕಾ ಕನ್ನಡಕನೇ ಕಿತ್ತು ಬಿಸಾಕಿದ್ರಾ! | Funny Story Of Bhumika And Her Glasses In Amruthadhare Serial Bni
ಅಮೃತಧಾರೆಯ (Amruthadhare serial) ಭೂಮಿಕಾ ಲುಕ್ ಕೆಲ ದಿನಗಳಿಂದ ಬದಲಾಗಿದೆ. ಕಥೆ ಬದಲಾದಾಗ ಲುಕ್ ಚೇಂಜ್ ಆಗಬೇಕು ಸರಿ, ಆದರೆ ಕನ್ನಡಕ ಕಿತ್ ಬಿಸಾಕೋದು ಸರೀನ? ಭೂಮಿಕಾ ಪಾತ್ರದ ಲುಕ್ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಸೀರಿಯಲ್‌ಗಳಲ್ಲಿ ಸದ್ಯ ಸಖತ್ ಹೈಪ್ ತಗೊಂಡು ಮುನ್ನುಗ್ತಾ ಇರೋದು ಅಮೃತಧಾರೆ. ಈ ಸೀರಿಯಲ್‌ನ ಕಥೆ, ಚಿತ್ರಕಥೆ, ಸಂಭಾಷಣೆ ಮಾತ್ರವಲ್ಲ, ಇದರಲ್ಲಿ ನಟಿಸುತ್ತಿರುವ ಕಲಾವಿದರು ಎಲ್ಲರೂ ಈ ಸೀರಿಯಲ್ ಅನ್ನು ಯಶಸ್ಸಿನತ್ತ ಮುನ್ನಡೆಸ್ತಾ ಇದ್ದಾರೆ. ಸದ್ಯಕ್ಕೆ ಈ ಸೀರಿಯಲ್ ಅಪಾರ ಜನಪ್ರಿಯತೆ…