Video: 10 ಕೋಟಿ ರೂ. ಬೆಲೆಯ ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಕಾನ್ಪುರ, ಫೆಬ್ರವರಿ 09: ತುಂಬಾಕು ಉದ್ಯಮಿ ಕೆಕೆ ಮಿಶ್ರಾ ಅವರ ಮಗ 10 ಕೋಟಿ ರೂ. ಬೆಲೆಯ ಕಾರನ್ನು ಪಾದಚಾರಿಗಳು ಹಾಗೂ ವಾಹನಗಳ ಮೇಲೆ ಹತ್ತಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಕಂಡುಬಂದಿದ್ದಾರೆ.ಲ್ಯಾಂಬೋರ್ಘಿನಿ ರೆವೆಲ್ಟೊ ಎಂಬ ಐಷಾರಾಮಿ ಕಾ ಅತಿ ವೇಗದಲ್ಲಿ ಚಲಾಯಿಸಿದ್ದರು, ಆ ಸಮಯದಲ್ಲಿ ಚಾಲಕ ಶಿವಂ ಮಿಶ್ರಾ ಮದ್ಯಪಾನ ಮಾಡಿದ್ದರು. ಕಾರು ಮೊದಲು ಆಟೋರಿಕ್ಷಾಗೆ ಡಿಕ್ಕಿ ಹೊಡೆದು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದು, ಅದರ ಸವಾರಿ…