Photos: ಮ್ಯಾನಿಫೆಸ್ಟೇಶನ್ ಎಫೆಕ್ಟ್: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!
<p>Actress Mansa Manohar: ‘ಲಕ್ಷ್ಮೀ ನಿವಾಸ’ ಮತ್ತು ‘ಶಾಂಭವಿ’ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.</p><p> </p><img><p>2024 ಅಕ್ಟೋಬರ್‌ನಲ್ಲಿ ಮಾನಸಾ ಮನೋಹರ್ ಅವರು ಎರಡನೇ ಬಾರಿಗೆ ಮದುವೆಯಾಗಿದ್ದರು. ಪ್ರೀತಂ ಚಂದ್ರ ಎನ್ನುವವರ ಜೊತೆ ಮದುವೆ ಆಗಿತ್ತು.</p><img><p>ಈ ಹಿಂದೆ ಮಾನಸಾ ಮನೋಹರ್ ಅವರು ಮದುವೆ ಆಗಿದ್ದಾಗ ಮನಸ್ತಾಪ ಬಂದು, ಬೇರೆ ಬೇರೆ ಆಗಿದ್ದರು. ಅದಾದ ಬಳಿಕ ಬೇರೆ ಮದುವೆ ಆಗಿದ್ದರು.</p><img><p>ಪ್ರೀತಂ ಹಾಗೂ ಮಾನಸಾ ಮನೋಹರ್ ಅವರು ಸೋಶಿಯಲ್…