10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ! ವೈದ್ಯಲೋಕಕ್ಕೂ ಸವಾಲಾದ ಯುವಕ
ಬೆಳಗಾವಿ, ಫೆಬ್ರವರಿ 9: ಬೆಳಗಾವಿ (ಬೆಳಗಾವಿ) ಸವದತ್ತಿ ತಾಲ್ಲೂಕಿನ ಉಗರಗೊಳ್ಳ ಗ್ರಾಮದ ಹೆಗ್ಗೊಳ್ಳ ಗುಡ್ಡದಲ್ಲಿ ವಾಸಿಸುತ್ತಿರುವ ಬುಡನ್ ಖಾನ್ ಹೊಸಮನಿ (34) (ಬುಡನ್ ಖಾನ್ ಹೊಸಮನಿ) ಎಂಬಾತ ಕಳೆದ 10 ವರ್ಷಗಳಿಂದ ಕೇವಲ ಎಲೆಗಳು, ಸೊಪ್ಪುಗಳನ್ನು ತಿಂದು ಬದುಕುತ್ತಿದ್ದ, ವೈದ್ಯಲೋಕಕ್ಕೂ ಸವಾಲಾಗಿದ್ದಾನೆ. ಬುಡನ್ ಖಾನ್ ಹೊಸಮನಿಯ ಈ ವಿಚಿತ್ರ ಆಹಾರ ಪದ್ಧತಿ ವೈದ್ಯಕೀಯ ಜಗತ್ತು ಮತ್ತು ಜನಸಾಮಾನ್ಯರ ಗಮನ ಸೆಳೆದಿದ್ದು, ಅಚ್ಚರಿ ಮೂಡಿಸಿದೆ. ಮೇಕೆಯಂತೆ ದಿನವಿಡೀ ಹಸಿ ಸೊಪ್ಪುಗಳನ್ನೇ ಆಹಾರವಾಗಿ ಸೇವಿಸುವ ಬುಡನ್ ಖಾನ್, ಕಾಡಿನಲ್ಲಿ ವಾಸಿಸುವ…