ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ‘ಪ್ರಾಚಿ’ ನಿಧನ
ಮೈಸೂರು ಝೂನಲ್ಲಿ ಎರಡು ದಿನಗಳ ಹಿಂದೆ ಮರಿಗೆ ಜನ್ಮ ನೀಡಿದ್ದ ಹೆಣ್ಣು ಜೀಬ್ರಾ ಪ್ರಾಚಿ ನಿಧನರಾಗಿದ್ದಾರೆ ಮೈಸೂರು, ಫೆಬ್ರವರಿ 09: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ (ಮೈಸೂರು ಮೃಗಾಲಯ) ಹೆಣ್ಣು ಜೀಬ್ರಾ “ಪ್ರಾಚಿ” ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಇಸ್ರೇಲ್ ನಿಂದ ಬಂದಿದ್ದ ಪ್ರಾಚಿ ಪ್ರಾಚಿಯನ್ನು 2018ರ ಸೆಪ್ಟೆಂಬರ್ 4ರಂದು ಇಸ್ರೇಲ್‌ನ ರಾಮತ್ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಮೈಸೂರಿನ…