
ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್ ಅವರ್‌ನಲ್ಲಿ ಓಲಾ, ಉಬರ್, ರ್‍ಯಾಪಿಡೋ ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. | Ola Uber Services Become More Expensive During Peak Hours
ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್ ಅವರ್‌ನಲ್ಲಿ ಓಲಾ, ಉಬರ್, ರ್‍ಯಾಪಿಡೋ ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ನವದೆಹಲಿ : ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್ ಅವರ್‌ನಲ್ಲಿ ಓಲಾ, ಉಬರ್, ರ್‍ಯಾಪಿಡೋ ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ಓಲಾ, ಉಬರ್ ಮತ್ತು ರ್‍ಯಾಪಿಡೋದಂಥ ಕ್ಯಾಬ್ ಅಗ್ರಿಗೇಟರ್‌ಗಳು ಪೀಕ್ ಅವರ್‌ನಲ್ಲಿ ಮೂಲದರ ಅಥವಾ ಬೇಸ್ ದರದ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ರಸ್ತೆ…