ಮಲಗಿದ್ದ ಕುದುರೆಗೆ ಈಕೆ ಎಲ್ಲರೆದುರೇ ಇದೇನು ಮಾಡಿದ್ಲು ನೋಡಿ! ಛಂಗನೆ ಎದ್ದು ಕುಣಿದಾಡಿದ ಪ್ರಾಣಿ | Viral Video Sparks Debate Over Traditional Belief In Tanzania Suc
ಟಾಂಜಾನಿಯಾದ ವಿಚಿತ್ರ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯೊಂದನ್ನು ಗುಣಪಡಿಸಲು ಕನ್ಯೆಯೊಬ್ಬಳು ಅದರ ಮೇಲೆ ಹಾರುತ್ತಾಳೆ. ಈ ಘಟನೆಯು ಪ್ರಾಣಿ ಚಿಕಿತ್ಸೆಯ ಕುರಿತಾದ ಮೂಢನಂಬಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಗುಡ್ಡುಗಾಡು ಪ್ರದೇಶಗಳಲ್ಲಿ, ಆದಿವಾಸಿಗಳಲ್ಲಿ ಇರುವಷ್ಟು ಕುತೂಹಲ, ವಿಚಿತ್ರ ಸಂಪ್ರದಾಯಗಳು ಬೇರೆಯವರಲ್ಲಿ ಇರಲು ಸಾಧ್ಯವೇ ಇಲ್ಲ. ಇವರು ವಾಸಿಸುವ ದೇಶಗಳಲ್ಲೆಲ್ಲಾ ಚಿತ್ರ,…