ಟ್ರಾಫಿಕ್ ಜಾಮ್ ಈಗ ಹೊಸ ‘ಪ್ರೈಮ್ ಟೈಮ್’! ಭಾರತದ ಮೆಟ್ರೋ ನಗರಗಳಲ್ಲಿ ರೇಡಿಯೋ ಅಬ್ಬರ! | India Metro Commute Trends Radio Relevance Bengaluru Delhi Traffic San
ಬೆಂಗಳೂರು ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಪ್ರಯಾಣದ ಅವಧಿ ಒಂದು ಗಂಟೆ ಮೀರಿದ್ದು, ಇದು ‘ಸ್ಕ್ರೀನ್-ಫ್ರೀ’ ಸಮಯವನ್ನು ಸೃಷ್ಟಿಸಿದೆ. ಈ ದೀರ್ಘಾವಧಿಯ ಪ್ರಯಾಣದಲ್ಲಿ ರೇಡಿಯೋ ಪ್ರಯಾಣಿಕರ ‘ದೈನಂದಿನ ಸಂಗಾತಿ’ಯಾಗಿದೆ. ಬೆಂಗಳೂರು (ಮಾ.28): ಭಾರತದ ಬೃಹತ್ ಮೆಟ್ರೋ ನಗರಗಳು ಈಗ ಒಂದು ಹೊಸ ವಾಸ್ತವಕ್ಕೆ ಮುಖಾಮುಖಿಯಾಗಿವೆ. ಅದೇ ‘ಒಂದು ಗಂಟೆಯ ಪ್ರಯಾಣ’ (One-Hour Commute). ಹೌದು, ಅಂಕಿಅಂಶಗಳ ಪ್ರಕಾರ ಬೆಂಗಳೂರು ಮತ್ತು ದೆಹಲಿ-ಎನ್‌ಸಿಆರ್‌ನಂತಹ ನಗರಗಳಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಪ್ರಯಾಣದ ಅವಧಿ ಈಗ ಪ್ರತಿ ಟ್ರಿಪ್‌ಗೆ 67 ನಿಮಿಷಗಳಿಗಿಂತಲೂ ಹೆಚ್ಚಾಗಿದೆ….