ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಂತೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿಯಿಂದ ಇರಾನ್‌ನ 3 ಅಣ್ವಸ್ತ್ರ ಘಟಕಗಳು ಸಂಪೂರ್ಣ ನಾಶವಾಗಿಲ್ಲ | Only Partial Damage To Irans Nuclear Plant
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಂತೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿಯಿಂದ ಇರಾನ್‌ನ 3 ಅಣ್ವಸ್ತ್ರ ಘಟಕಗಳು ಸಂಪೂರ್ಣ ನಾಶವಾಗಿಲ್ಲ. ಬದಲಾಗಿ ಭಾಗಶಃ ಮಾತ್ರ ಹಾನಿಗೊಳಗಾಗಿವೆ. ಹೀಗಾಗಿ ಇರಾನ್‌ಗೆ ಈಗ ಆಗಿದ್ದು ತಾತ್ಕಾಲಿಕ ಹಿನ್ನಡೆ ಮಾತ್ರ’ ಎಂದು ಅಮೆರಿಕ ಗುಪ್ತಚರ ವರದಿಯಲ್ಲಿ ಹೇಳಲಾಗಿದೆ ವಾಷಿಂಗ್ಟನ್: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದಂತೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿಯಿಂದ ಇರಾನ್‌ನ 3 ಅಣ್ವಸ್ತ್ರ ಘಟಕಗಳು ಸಂಪೂರ್ಣ ನಾಶವಾಗಿಲ್ಲ. ಬದಲಾಗಿ ಭಾಗಶಃ ಮಾತ್ರ ಹಾನಿಗೊಳಗಾಗಿವೆ. ಹೀಗಾಗಿ ಇರಾನ್‌ಗೆ ಈಗ ಆಗಿದ್ದು…