ನೀವು ದಪ್ಪಗಾಗಿ ಕಾಣ್ಬಾರ್ದಾ? ಹಾಗಿದ್ರೆ ಈ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ
ನಮಗೆ ಹೊಂದಿಕೊಳ್ಳುವ ಬಟ್ಟೆಯನ್ನು (Dress) ಆಯ್ಕೆ ಮಾಡುವುದು ಕೂಡಾ ಒಂದು ಕಲೆ. ಅದೇ ರೀತಿ ಬಣ್ಣಗಳ ಆಯ್ಕೆಯೂ ಕೂಡಾ ತುಂಬಾನೇ ಮುಖ್ಯವಾಗಿರುತ್ತವೆ. ಈ ಬಣ್ಣಗಳು ನಮ್ಮ ಅಂದವನ್ನು ಹೆಚ್ಚಿಸುವಲ್ಲಿ ಮಾತ್ರವಲ್ಲದೆ ತೆಳ್ಳಗೆ, ದಪ್ಪಗೆ ಕಾಣುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ನಾವು ಫಿಟ್ ಆಗಿದ್ರೂ ಕೂಡಾ ಕೆಲವೊಂದು ಬಟ್ಟೆಗಳನ್ನು ಧರಿಸಿದಾಗ ತುಂಬಾ ದಪ್ಪಗೆ ಕಾಣುತ್ತೇವೆ. ಹಾಗಾಗಿ ಬಟ್ಟೆಗಳ ಬಣ್ಣದ (Dress Colors) ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. ಹೀಗಿರುವಾಗ ದಪ್ಪಗಾಗಿ ಕಾಣಬಾರದೆಂದರೆ ಯಾವ ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು…