ಡೇಟಿಂಗ್ ಮಾಡೋಕೆ ಭಾರತದ ಈ ನಗರ ಬೆಸ್ಟ್ ಅಂತೆ! ಜಗತ್ತಿನ ನಗರಗಳಲ್ಲಿ ಮುಂಬಯಿಗೂ ಸ್ಥಾನ | Mumbai Ranked One Of The Best City For Dating In World Bni
ಟೈಮ್ಸ್ ಔಟ್ ಸಮೀಕ್ಷೆಯಲ್ಲಿ ಭಾರತದ ಈ ನಗರ ಅತ್ಯಂತ ರೋಮ್ಯಾಂಟಿಕ್ ನಗರವೆಂದು ಘೋಷಿಸಲ್ಪಟ್ಟಿದೆ. ಜಾಗತಿಕವಾಗಿ 49ನೇ ಸ್ಥಾನದಲ್ಲಿರುವ ಇದು ಡೇಟಿಂಗ್ ಮತ್ತು ತಾತ್ಕಾಲಿಕ ಸಂಬಂಧಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ರೊಮ್ಯಾಂಟಿಕ್ ನಗರ, ಡೇಟಿಂಗ್ ನಗರ, ಪ್ರೀತಿಯನ್ನು ಕಂಡುಕೊಳ್ಳುವ ನಗರ- ಹೀಗೆಲ್ಲ ನೀವು ನಿಮ್ಮ ಬೆಂಗಳೂರನ್ನು ಕರೆಯಲು ಇಷ್ಟಪಡುತ್ತೀರಾ? ನಿಮ್ಮ ಪಾಲಿಗೆ ಬೆಂಗಳೂರು ಪರಿಪೂರ್ಣವೇ ಆಗಿರಬಹುದು, ನೀವು ಇಲ್ಲಿ ಲವ್ ಮಾಡಿರಬಹುದು, ನಿಮಗೆ ರೊಮ್ಯಾಂಟಿಕ್ ಪಾರ್ಟ್‌ನರ್ ಸಿಕ್ಕಿರಬಹುದು. ಆದರೆ, ಒಂದು ಸಮೀಕ್ಷೆಗಳ ಪ್ರಕಾರ ಬೆಂಗಳೂರಲ್ಲ ರೊಮ್ಯಾಂಟಿಕ್ ನಗರ. ಹಾಗಾದರೆ ಯಾವುದು?…