Headlines
ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!

ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ತುಪ್ಪ ಹಾಕಿ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತೆ. ಇವತ್ತಿಂದಲೇ ಕುಡಿಯಲು ಆರಂಭಿಸಿ, ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ

ಇಡೀ ದಿನ ಕೆಲಸ ಮಾಡಿದ ನಂತರ, ತುಂಬಾನೆ ಸುಸ್ತಾಗಿರೋದರಿಂದ ರಾತ್ರಿಯಲ್ಲಿ ನೀವು ಶಾಂತಿಯುತ ನಿದ್ರೆಯನ್ನು ಬಯಸುತ್ತೀರಾ? ಅಥವಾ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿವೆಯೇ? ಹೌದು ಎಂದಾದರೆ, ಆಯುರ್ವೇದವು  (Ayurveda)ತುಂಬಾ ಸರಳ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಿದೆ. ರಾತ್ರಿ ಮಲಗುವ ಮೊದಲು ಒಂದು ಚಮಚ ದೇಸಿ ತುಪ್ಪವನ್ನು…

Read More
ಹಸಿರು  ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿ ಇರಲು ಹೀಗೆ ಮಾಡಿ

ಹಸಿರು ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿ ಇರಲು ಹೀಗೆ ಮಾಡಿ

ಹಸಿರು ಸೊಪ್ಪನ್ನು ಹೆಚ್ಚು ದಿನ ತಾಜಾವಾಗಿಡೋದು ಕಷ್ಟ ಅಂತ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿದ್ರೆ ಎಲೆ ಒಣಗದೆ ತಾಜಾವಾಗಿರುತ್ತೆ.

ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮುಖ್ಯ.  ಸೊಪ್ಪಿನಲ್ಲಿ ಪೌಷ್ಟಿಕಾಂಶ ಹೆಚ್ಚು. ತಾಜಾ ಸೊಪ್ಪು ರುಚಿಯಾಗಿರುತ್ತೆ. ಬಾಡಿ ಹೋದ್ರೆ ರುಚಿ ಇರಲ್ಲ. ಮಾರ್ಕೆಟ್‌ನಿಂದ ತಂದಾಗ ತಾಜಾ ಇರುತ್ತೆ, ಆದ್ರೆ ಸ್ವಲ್ಪ ಹೊತ್ತಿಗೆ ಬಾಡಿ ಹೋಗುತ್ತೆ. ಹವಾಮಾನ ಏನೇ ಇರಲಿ ಬೇಗನೆ ಹಾಳಾಗುತ್ತೆ. ಹಾಗಾಗದಿರಲು ಏನು ಮಾಡಬೇಕು ನೋಡೋಣ…

ಕರಿಬೇವು, ಪಾಲಕ್, ಕೊತ್ತಂಬರಿ, ಮೆಂತ್ಯ ಸೊಪ್ಪುಗಳನ್ನು ನಾವು ಆಗಾಗ್ಗೆ ತರುತ್ತೇವೆ….

Read More
ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್‌ ಪ್ರೈಡ್‌ ಮಾರ್ಚ್‌, ಬಿಗ್‌ ಬಾಸ್‌ ಸ್ಪರ್ಧಿಯೂ ಭಾಗಿ!

ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್‌ ಪ್ರೈಡ್‌ ಮಾರ್ಚ್‌, ಬಿಗ್‌ ಬಾಸ್‌ ಸ್ಪರ್ಧಿಯೂ ಭಾಗಿ!

ಕಂಠೀರವ ಕ್ರೀಡಾಂಗಣದಿಂದ ಟೌನ್‌ಹಾಲ್‌ವರೆಗೆ ಲೈಂಗಿಕ ಅಲ್ಪಸಂಖ್ಯಾತರ ಹೆಮ್ಮೆಯ ಮೆರವಣಿಗೆ ನಡೆಯಿತು. LGBTQIA+ ಸಮುದಾಯದ 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಲಿಂಗ, ಲೈಂಗಿಕ ಅಲ್ಪಸಂಖ್ಯಾತರ ನಿಗಮ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು.

ಬದಲಾವಣೆ ಮತ್ತು ವೈವಿಧ್ಯತೆಗಾಗಿ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ (LGBTQIA)ಹೆಮ್ಮೆಯ ಮೆರವಣಿಗೆ ನಡೆದಿದೆ. ಭಾನುವಾರ ಕಂಠೀರವ ಸ್ಟೇಡಿಯಂನಿಂದ (Bengaluru) ಟೌನ್‌ಹಾಲ್‌ವರೆಗೆ ಭಾರೀ ಮೆರವಣಿಗೆ (Pride March) ನಡೆದಿದೆ.

LGBTQIA+ ಸಮುದಾಯವು ಭಾನುವಾರ ಕಂಠೀರವ ಕ್ರೀಡಾಂಗಣದಿಂದ ಟೌನ್ ಹಾಲ್ ವರೆಗೆ ಪ್ರೈಡ್ ಮಾರ್ಚ್‌ನೊಂದಿಗೆ ಅಂತಾರಾಷ್ಟ್ರೀಯ ಹೆಮ್ಮೆಯ ತಿಂಗಳು…

Read More
ಎರಡೂ ದೇಶಗಳಿಂದ ಕದನವಿರಾಮ ಉಲ್ಲಂಘನೆ; ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್‌ಗೆ ಟ್ರಂಪ್ ಎಚ್ಚರಿಕೆ

ಎರಡೂ ದೇಶಗಳಿಂದ ಕದನವಿರಾಮ ಉಲ್ಲಂಘನೆ; ಇರಾನ್ ಮೇಲೆ ಬಾಂಬ್ ದಾಳಿ ನಡೆಸದಂತೆ ಇಸ್ರೇಲ್‌ಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಜೂನ್ 24: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದಿಟ್ಟ ಮತ್ತು ನೇರ ಸಂದೇಶ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTH ಮೂಲಕ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲೆ ಯಾವುದೇ ವೈಮಾನಿಕ ದಾಳಿ ನಡೆಸದಂತೆ ಅವರು ಇಸ್ರೇಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಂತಹ ಕೃತ್ಯವನ್ನು ಕದನವಿರಾಮದ “ಪ್ರಮುಖ ಉಲ್ಲಂಘನೆ” ಎಂದು ಕರೆದಿದ್ದಾರೆ. “ನೀವು ಹಾಗೆ ಮಾಡಿದರೆ, ಅದು ಪ್ರಮುಖ ಉಲ್ಲಂಘನೆಯಾಗಲಿದೆ. ನಿಮ್ಮ ಪೈಲಟ್‌ಗಳನ್ನು ಈಗಲೇ ವಾಪಾಸ್…

Read More
ಬೆಟ್ಟ ಕೊರೆದು ಬಡಾವಣೆ ನಿರ್ಮಾಣಕ್ಕೆ ಮುಂದಾದ ಪ್ರಭಾವಿಗಳು; ಅವಕಾಶ ನೀಡಿದ ಮುಡಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿ | Public Outrage Against Muda For Constructing Layout On Dangerous Hill At Kodagu Rav

ಬೆಟ್ಟ ಕೊರೆದು ಬಡಾವಣೆ ನಿರ್ಮಾಣಕ್ಕೆ ಮುಂದಾದ ಪ್ರಭಾವಿಗಳು; ಅವಕಾಶ ನೀಡಿದ ಮುಡಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿ | Public Outrage Against Muda For Constructing Layout On Dangerous Hill At Kodagu Rav

ಕೊಡಗಿನಲ್ಲಿ ಬೆಟ್ಟ ಕೊರೆದು ಬಡಾವಣೆ ನಿರ್ಮಾಣದಿಂದ ಭೂಕುಸಿತದ ಭೀತಿ. ಮಡಿಕೇರಿಯಲ್ಲಿ ಅಪಾಯಕಾರಿ ಬೆಟ್ಟದ ಮೇಲೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ. ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು : ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಭೂಕುಸಿತ ಪ್ರವಾಹ ಎದುರಾಗುತ್ತಲೇ ಇವೆ. 2018 ರಲ್ಲಿ ಸಂಭವಿಸಿದ ಭೂಕುಸಿತ ಪ್ರವಾಹದಲ್ಲಿ ಹತ್ತಾರು ಜನರ ಪ್ರಾಣ ಪಕ್ಷಿ ಹಾರಿ ಹೋಯಿತು. ಅದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ…

Read More
ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ! | Hd Kumaraswamy Helps Mango Farmers Central Agriculture Minister Announces Support Price San

ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ! | Hd Kumaraswamy Helps Mango Farmers Central Agriculture Minister Announces Support Price San

ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ನೆರವಿಗೆ ಬಂದಿದ್ದಾರೆ.. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ. ಬೆಂಗಳೂರು (ಜೂ.24): ರಾಜ್ಯದಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಧಾವಿಸಿದ್ದಾರೆ. ರಾಜ್ಯದಲ್ಲಿ ಮಾವು ಬೆಳೆಗಾರರ ಕಷ್ಟವನ್ನು ಆಲಿಸಿದ ಕುಮಾರಸ್ವಾಮಿ ನೆರವಿಗೆ…

Read More
ಕೋರ್ಟ್ ಕಟಕಟೆಯಲ್ಲಿ ಬೈಕ್ ಟ್ಯಾಕ್ಸಿ ಸಂಚಾರ ಹೊಯ್ದಾಟ; ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್! | Karnataka Hc Postpones Ola Uber Rapido Bike Taxi Petition Hearing To Tomorrow Sat

ಕೋರ್ಟ್ ಕಟಕಟೆಯಲ್ಲಿ ಬೈಕ್ ಟ್ಯಾಕ್ಸಿ ಸಂಚಾರ ಹೊಯ್ದಾಟ; ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್! | Karnataka Hc Postpones Ola Uber Rapido Bike Taxi Petition Hearing To Tomorrow Sat

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮತ್ತು ಸರ್ಕಾರದ ನಡುವಿನ ವಾದ-ಪ್ರತಿವಾದಗಳು ಮುಂದುವರೆದಿವೆ. ಬೆಂಗಳೂರು (ಜೂ.24): ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ಮಾಡಲಾಯಿತು. ಆದರೆ, ಮೇಲ್ಮನವಿ ಅರ್ಜಿಗಳ ಆಕ್ಷೇಪಣೆಗೆ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ವಿಚಾರಣೆ ನಾಳೆಗೆ ಮುಂದೂಡಿಕೆ…

Read More
IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

IND vs ENG: ಬೇಗ ರೆಡಿ ಆಗು ಗುರು; ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕುತಂತ್ರಕ್ಕೆ ಸಿರಾಜ್ ಗರಂ

ಲೀಡ್ಸ್ ಟೆಸ್ಟ್‌ನ ಐದನೇ ದಿನದ ಮೊದಲ ಸೆಷನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿತ್ತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 117 ರನ್ ಗಳಿಸಿದ್ದು, ವಿಕೆಟ್ ಉರುಳಿಸುವುದೇ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿ ನಡುವೆ ನಡೆದ ಘಟನೆಯು ಮೈದಾನದಲ್ಲಿ ಬಿಸಿಯಾದ ವಾತಾವರಣವನ್ನು ಸೃಷ್ಟಿಸಿತು. ಈ ಘಟನೆಯು ಆಟದ ತಂತ್ರದ ಒಂದು ಭಾಗ ಮಾತ್ರವಲ್ಲದೆ,…

Read More
ರೂಪಾ ಗಂಗೂಲಿ ಸೇರಿದಂತೆ ಅನುಪಮಾ ಸೀರಿಯಲ್ ನಟನಟಿಯರ ನೆಟ್‌ವರ್ತ್ ಇಷ್ಟೊಂದಾ!

ರೂಪಾ ಗಂಗೂಲಿ ಸೇರಿದಂತೆ ಅನುಪಮಾ ಸೀರಿಯಲ್ ನಟನಟಿಯರ ನೆಟ್‌ವರ್ತ್ ಇಷ್ಟೊಂದಾ!

ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಅನುಪಮಾ ಧಾರವಾಹಿಯೂ ಒಂದು. ಇದರಲ್ಲಿ ನಟಿಸುತ್ತಿರುವ ನಟ ನಟಿಯರ ಆಸ್ತಿ ಎಷ್ಟಿದೆ ಗೊತ್ತಾ? ರೂಪಾಲಿ ಗಂಗೂಲಿಯಿಂದ ಹಿಡಿದು ಸುಧಾಂಶು ಪಾಂಡೆವರೆಗೂ ಎಲ್ಲರ ಆಸ್ತಿಯ ವಿವರ ಇಲ್ಲಿದೆ.

Rupali Ganguly Net Worth: ರೂಪಾಲಿ ಗಂಗೂಲಿ ಈ ಧಾರಾವಾಹಿಯಲ್ಲಿ ಅನುಪಮಾ ಪಾತ್ರವನ್ನು ಮಾಡ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ 20 ರಿಂದ 25 ಕೋಟಿ ರೂಪಾಯಿ. ಪ್ರತಿ ಎಪಿಸೋಡ್‌ಗೆ ಅವರು 3 ರಿಂದ 3.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

Adrija Roy…

Read More
Love Doll Story: ಹುಡುಗಿಯರ ಸಹವಾಸ ಸಾಕೆಂದು ಗೊಂಬೆ ಜೊತೆ ಮದ್ವೆಯಾಗಿ 3 ಮಕ್ಕಳ ತಂದೆಯಾದ ಯುವಕ! | After A Bad Break Up Cristian Fell In Love With A Doll Named Natalia To Overcome His Loneliness Suc

Love Doll Story: ಹುಡುಗಿಯರ ಸಹವಾಸ ಸಾಕೆಂದು ಗೊಂಬೆ ಜೊತೆ ಮದ್ವೆಯಾಗಿ 3 ಮಕ್ಕಳ ತಂದೆಯಾದ ಯುವಕ! | After A Bad Break Up Cristian Fell In Love With A Doll Named Natalia To Overcome His Loneliness Suc

ಯುವತಿಯೊಬ್ಬಳು ಕೈಕೊಟ್ಟ ಬಳಿಕ ಹೆಣ್ಣುಮಕ್ಕಳ ಮೇಲೆ ವಿಶ್ವಾಸವೇ ಕಳೆದುಕೊಂಡ ಯುವಕನೊಬ್ಬ ಗೊಂಬೆಯ ಜೊತೆ ಮದುವೆಯಾಗಿ ಮೂವರು ಮಕ್ಕಳ ಅಪ್ಪ ಆಗಿದ್ದಾನೆ. ಏನಿದು ಸುದ್ದಿ ನೋಡಿ!  ಗಂಡು-ಗಂಡು, ಹೆಣ್ಣು-ಹೆಣ್ಣು ಮದ್ವೆಯಾಗಿರೋದು ಕೇಳಿಯಾಯ್ತು, ಅಪ್ಪ-ಮಗಳ ಪ್ರೇಮ ಕಥೆನೂ ಆಗೋಯ್ತು, ಗಂಡಸರ ಸಹವಾಸವೇ ಬೇಡ ಎಂದು ಹೆಣ್ಣು ಮಕ್ಕಳು ತಮ್ಮನ್ನು ತಾವೇ ಮದುವೆಯಾಗಿ ಹನಿಮೂನ್​ ಹೋಗಾಯ್ತು… ಇದೀಗ ವಿಚಿತ್ರ ಎನ್ನುವ ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಹೆಣ್ಣುಮಕ್ಕಳ ಸಹವಾಸವೇ ಬೇಡ ಎಂದು ಗೊಂಬೆಯನ್ನು ಮದುವೆಯಾಗಿದ್ದು, ಈಕೆ ಮೂರು ಮಕ್ಕಳ ಅಪ್ಪ ಆಗಿದ್ದಾನೆ….

Read More