Dilip Doshi Tribute: ಮೊದಲ ಟೆಸ್ಟ್‌ನ ಕೊನೆಯ ದಿನದಲ್ಲಿಂದು Ind & Eng ಆಟಗಾರರು ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ್ದೇಕೆ? | India And England Players Wear Black Armbands In Memory Of Former Spinner Dilip Doshi During Leeds Test Kvn
ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಕುತೂಹಲದ ಘಟ್ಟ ತಲುಪಿದೆ. ದಿಲೀಪ್ ದೋಶಿ ಅವರ ನಿಧನಕ್ಕೆ ಸಂತಾಪ ಸೂಚಿಸಲು ಆಟಗಾರರು ಕಪ್ಪುಪಟ್ಟಿ ಧರಿಸಿದ್ದರು. ಐದನೇ ದಿನದಾಟದಲ್ಲಿ ಗೆಲುವಿಗಾಗಿ ಭಾರತಕ್ಕೆ 10 ವಿಕೆಟ್, ಇಂಗ್ಲೆಂಡಿಗೆ 350 ರನ್‌ಗಳ ಅವಶ್ಯಕತೆಯಿದೆ. ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಇದೀಗ ರೋಚಕ ಘಟ್ಟ ತಲುಪಿದೆ. ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಯಾವ ಫಲಿತಾಂಶ ಬೇಕಿದ್ದರೂ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಗೆಲ್ಲಲು…