ಏರ್ ಇಂಡಿಯಾ ದುರಂತ; ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ಯುಎಇ ವೈದ್ಯ

ಏರ್ ಇಂಡಿಯಾ ದುರಂತ; ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ಯುಎಇ ವೈದ್ಯ

ನವದೆಹಲಿ, ಜೂನ್ 24: ಜೂನ್ 12ರಂದು ಗುಜರಾತ್​​ನ ಅಹಮದಾಬಾದ್‌ನಲ್ಲಿ (Ahmedabad Plane Crash) ನಡೆದ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ಸುಮಾರು 275 ಜನರು ಪ್ರಾಣ ಕಳೆದುಕೊಂಡರು. ಈ ವಿಮಾನದಲ್ಲಿದ್ದ 241 ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ಅವರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಆದರೆ, ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸುಮಾರು 34 ವೈದ್ಯರು ಸಾವನ್ನಪ್ಪಿದರು. ಯುಎಇ ವೈದ್ಯರೊಬ್ಬರು ಮೃತರ ಕುಟುಂಬಗಳಿಗೆ ಸಹಾಯ ಮಾಡಲು…

Read More
ರ‍್ಯಾಪ್ ಹೆಸ್ರಲ್ಲಿ ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ ತೊಟ್ಟು ಅಸಭ್ಯ ಭಂಗಿಯಲ್ಲಿ ಸಾಂಗ್! | Hindu Gods In Bad Taste Tommy Genesis Latest Rap Song Ignites Controversy

ರ‍್ಯಾಪ್ ಹೆಸ್ರಲ್ಲಿ ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ ತೊಟ್ಟು ಅಸಭ್ಯ ಭಂಗಿಯಲ್ಲಿ ಸಾಂಗ್! | Hindu Gods In Bad Taste Tommy Genesis Latest Rap Song Ignites Controversy

ಕೆನಡಾ ಮೂಲದ ರಾಪರ್ ಟಾಮಿ ಜೆನಿಸಿಸ್ ಟ್ರೂ ಬ್ಲೂ ಅನ್ನೋ ಹೊಸ ರಾಪ್ ಸಾಂಗ್ ರಿಲೀಸ್ ಮಾಡಿದ್ದಾಳೆ. ಆದ್ರೆ ಈ ರಾಪ್ ಹಲವರ ಕಣ್ಣು ಕೆಂಪಗಾಗಿಸಿದೆ. ಹಿಂದೂ ದೇವತೆ ತರಹ ವೇಷ  ತೊಟ್ಟು ಶಿಲುಬೆ ಹಿಡಿದು ಅಸಹ್ಯ ಅಸಭ್ಯ ಭಂಗಿಗಳಲ್ಲಿ ಕಾಣಿಸಿಕೊಂಡಿರೋ ಟಾಮಿ ಅವತಾರ ನೋಡಿ ಇದೆಂಥಾ ಹುಚ್ಚಾಟ ಅಂತ ಜನ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ. ಯೆಸ್ ರಾಪರ್ ಟಾಮಿ ಜೆನಿಸಿಸ್ ಹೊಸ ರಾಪ್ ಸಾಂಗ್ ‘ಟ್ರೂ ಬ್ಲೂ’ ವಿವಾದದ ಕಿಡಿ ಹೊತ್ತಿಸಿದೆ.  ಇದನ್ನ ನೋಡದವರು ರಾಪ್…

Read More
ನಮ್ಮ ಬೆಂಗಳೂರಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷ ಉಳಿತಾಯ ಮಾಡಬೇಕು? | How Many Years Of Saving Is Required To Buy A House In Bengaluru Mrq

ನಮ್ಮ ಬೆಂಗಳೂರಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷ ಉಳಿತಾಯ ಮಾಡಬೇಕು? | How Many Years Of Saving Is Required To Buy A House In Bengaluru Mrq

ರಾಷ್ಟ್ರೀಯ ವಸತಿ ಮಂಡಳಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷಗಳ ಉಳಿತಾಯ ಬೇಕಾಗುತ್ತದೆ ಎಂದು ಹೇಳಿದೆ. ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದರ ಗಗನಕ್ಕೇರುತ್ತಿದೆ. ಇಂದು ಬೆಂಗಳೂರಿನ ಯಾವುದೇ ಪ್ರದೇಶಕ್ಕೂ ಹೋದರೂ 1 BHK ಮನೆಗೆ ಅಡ್ವಾನ್ಸ್ ರೂಪದಲ್ಲಿ 1 ರಿಂದ 1.5 ಲಕ್ಷ ರೂಪಾಯಿ ಹಣ ಕೇಳುತ್ತಾರೆ. ಮನೆ ಖಾಲಿ ಮಾಡುವಾಗ ಮುಂಗಡ ಹಣದಲ್ಲಿ ಶೇ.10 ರಿಂದ ಶೇ.15 ಕಡಿತ ಮಾಡಿಕೊಳ್ಳುತ್ತಾರೆ. ಇಂತಹ ದುಬಾರಿ ನಗರದಲ್ಲಿ ಸ್ವಂತ…

Read More
3 Gram Gold Chain Designs for Office Wear ಆಫೀಸ್‌ಗೆ 3 ಗ್ರಾಂ ಚಿನ್ನದ ಸರಗಳು: ಕೇವಲ 20,000 ರೂ. ಒಳಗೆ! | 3 Gram Gold Chain Designs For Office Wear Under 20000 Gow

3 Gram Gold Chain Designs for Office Wear ಆಫೀಸ್‌ಗೆ 3 ಗ್ರಾಂ ಚಿನ್ನದ ಸರಗಳು: ಕೇವಲ 20,000 ರೂ. ಒಳಗೆ! | 3 Gram Gold Chain Designs For Office Wear Under 20000 Gow

ಈ ವಿನ್ಯಾಸದಲ್ಲಿ, ಚಿನ್ನದ ತಂತಿಯನ್ನು ಸ್ವಲ್ಪ ತಿರುಚಿನಲ್ಲಿ ನೇಯಲಾಗುತ್ತದೆ, ಇದು ಸೊಗಸಾದ ನೋಟವನ್ನು ನೀಡುತ್ತದೆ. 3 ಗ್ರಾಂನಲ್ಲಿಯೂ ಸಹ ಈ ವಿನ್ಯಾಸವು ದಟ್ಟವಾದ ಮತ್ತು ಬಲವಾಗಿ ಕಾಣುತ್ತದೆ. Source link

Read More
ಪ್ರಚಾರದ ಹುಚ್ಚು ನಂಗಿಲ್ಲ, ಏನಾದರೂ ವಿಷಯವಿದ್ದರೆ ನಾನೇ ಮಾಧ್ಯಮಗಳೊಂದಿಗೆ ಮಾತಾಡುತ್ತೇನೆ: ಸಿದ್ದರಾಮಯ್ಯ

ಪ್ರಚಾರದ ಹುಚ್ಚು ನಂಗಿಲ್ಲ, ಏನಾದರೂ ವಿಷಯವಿದ್ದರೆ ನಾನೇ ಮಾಧ್ಯಮಗಳೊಂದಿಗೆ ಮಾತಾಡುತ್ತೇನೆ: ಸಿದ್ದರಾಮಯ್ಯ

ದೆಹಲಿ, ಜೂನ್ 24: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ (Karnataka Bhavan) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಪ್ರತಿಕ್ರಿಯೆ ವಿಚಿತ್ರವಾಗಿತ್ತು. ಸರ್ ನಿನ್ನೆಯಿಂದ ನೀವು ಮಾಧ್ಯಮಗಳೊಂದಿಗೆ ಮಾತಾಡಿಲ್ಲ ಎಂದು ಪತ್ರಕರ್ತರು ಹೇಳಿದಾಗ, ಸಿದ್ದರಾಮಯ್ಯನವರು ನಂಗೆ ಪ್ರಚಾರದ ಹುಚ್ಚಿಲ್ಲ, ಸುಖಾಸುಮ್ಮನೆ ಮಾಧ್ಯಮಗಳೊಂದಿಗೆ ಮಾತಾಡಲ್ಲ ಎನ್ನುತ್ತಾರೆ. ಕೆಮೆರಾಗಳಿಗೆ ಮುಖ ಕೊಟ್ಟು ಮಾತಾಡದ ಮುಖ್ಯಮಂತ್ರಿಯವರು, ಸಾಯಂಕಾಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಿದೆ, ಅದಾದ ಮೇಲೆ ಮಾತಾಡುತ್ತೆನೆ ಎನ್ನುತ್ತಾ ಲಿಫ್ಟ್ ಕಡೆ ಹೋಗುತ್ತಾರೆ. ಇದನ್ನೂ ಓದಿ:…

Read More
Ambubachi Mela 2025: ಕಾಮಾಖ್ಯ ಮಂದಿರದಲ್ಲಿ ಅಂಬುಬಾಚಿ ಉತ್ಸವ …. ಶಕ್ತಿ ದೇವತೆಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ

Ambubachi Mela 2025: ಕಾಮಾಖ್ಯ ಮಂದಿರದಲ್ಲಿ ಅಂಬುಬಾಚಿ ಉತ್ಸವ …. ಶಕ್ತಿ ದೇವತೆಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ

ಫಿರೋಜಾಬಾದ್ ಜಿಲ್ಲೆಯ ಕಾಮಾಖ್ಯ ದೇವಾಲಯ ಜಸ್ರಾನಾದಲ್ಲಿರುವ ಕಾಮಾಕ್ಯ ದೇವಿಯನ್ನು (Kamakhya Devi) ಅಕ್ಟೋಬರ್ 1984 ರಲ್ಲಿ ಸ್ಥಾಪಿಸಲಾಯಿತು, ಈ ದೇವಾಲಯವನ್ನು ಪೀಠಾಧೀಶ್ವರ ಮಹಾರಾಜ ಮಾಧವಾನಂದರು ಗೋಲೋಕಕ್ಕೆ ತೆರಳಿದ ನಂತರ ಸ್ಥಾಪಿಸಿದರು, ಈಗ ಅವರ ಶಿಷ್ಯ ಮಹೇಶ್ ಬ್ರಹ್ಮಚಾರಿ ಮಾತೆ ಕಾಮಾಕ್ಯಳ ಸೇವೆ ಮಾಡುತ್ತಿದ್ದಾರೆ. ದೇವಾಲಯದ ಮಹೇಶ್ ಬ್ರಹ್ಮಚಾರಿ ಅವರ ಪ್ರಕಾರ, ತಾಯಿಯ ವಿಗ್ರಹವನ್ನು ಸ್ಥಾಪಿಸಿದ ನಂತರ, 41 ದಿನಗಳ ಕಾಲ ನಿರಂತರವಾಗಿ ಆಕೆಯ ಪಾದಗಳಿಂದ ನೀರು ಹರಿದಿತ್ತಂತೆ, ಆರಂಭಿಕ ದಿನಗಳಲ್ಲಿ ನೀರಿನ ಪಾತ್ರೆಯನ್ನು ಹತ್ತಿರದಲ್ಲಿ ಇರಿಸಲಾಗಿತ್ತಂತೆ. Source…

Read More
12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದವನಿಗೆ 64ನೇ ವರ್ಷದಲ್ಲಿ ಶಸ್ತ್ರಚಿಕಿತ್ಸೆ | Miracle In China 64 Year Old Man Lives With Toothbrush In Stomach For 52 Years

12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದವನಿಗೆ 64ನೇ ವರ್ಷದಲ್ಲಿ ಶಸ್ತ್ರಚಿಕಿತ್ಸೆ | Miracle In China 64 Year Old Man Lives With Toothbrush In Stomach For 52 Years

12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದ್ದ ವ್ಯಕ್ತಿ ಗೆ 52 ವರ್ಷಗಳ ನಂತರ ಅದರ ನೆನಪಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅದನ್ನು ವೈದ್ಯರು ಹೊರತೆಗೆದಿದ್ದಾರೆ.  12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿದ್ದ ವ್ಯಕ್ತಿ 52 ವರ್ಷಗಳ ಕಾಲ ಅದನ್ನು ತನ್ನ ಕರುಳಿನಲ್ಲಿಯೇ ಇರಿಸಿಕೊಂಡು ಬದುಕಿದಂತಹ ವಿಚಿತ್ರ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಕಡೆಗೂ ಆತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಕರುಳಿನಲ್ಲಿದ್ದ ಹಲ್ಲುಜ್ಜುವ ಬ್ರಶ್ ಅನ್ನು ಹೊರತೆಗೆದಿದ್ದಾರೆ. ಚೀನಾದ ಯಾಂಗ್ ಎನ್ನುವ ವ್ಯಕ್ತಿ 12 ವರ್ಷದವನಿದ್ದಾಗ ಹಲ್ಲುಜ್ಜುವ ಬ್ರಶ್ ನುಂಗಿರುವುದಾಗಿ…

Read More
Bengaluru PG Owner: ಕಾಮುಕನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಬೆಂಗಳೂರು; ಉಂಗುರ ವಿಚಾರಣೆ ನೆಪದಲ್ಲಿ ಯುವತಿ ಮೇಲೆ ಮೃಗದಂತೆ ಎರಗಿದ ಪಿಜಿ ಮಾಲೀಕ! | Bengaluru Pg Owner Raviteja Reddy Arrested For Alleged Assault In Myco Layout Rav

ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಖಾಸಗಿ ಪಿಜಿ ಮಾಲೀಕ ರವಿತೇಜರೆಡ್ಡಿ ಯುವತಿಯೊಬ್ಬಳ ಮೇಲೆ ಬಲತ್ಕಾರ, ದೌರ್ಜನ್ಯ ಎಸಗಿದ್ದಾನೆ. ಉಂಗುರ ಕಳೆದುಹೋಗಿರುವ ಬಗ್ಗೆ ವಿಚಾರಿಸುವ ನೆಪದಲ್ಲಿ ಯುವತಿಯನ್ನು ಕೊಠಡಿಗೆ ಕರೆದು ಈ ಕೃತ್ಯ ಎಸಗಿದ್ದಾನೆ. ಬೆಂಗಳೂರು (ಜೂ.24): ಖಾಸಗಿ ಪಿಜಿ ಮಾಲೀಕನೋರ್ವ ಯುವತಿಯೊಬ್ಬಳಿಗೆ ಬಲತ್ಕಾರ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರವಿತೇಜರೆಡ್ಡಿ ಬಂಧಿತ ಆರೋಪಿ. ಕಳೆದ ಜೂನ್ 21ರ ಶನಿವಾರ ನಡೆದ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ….

Read More
ರಾಮನಗರ: ಗ್ರಾಮ ಪಂಚಾಯಿತಿ ಸದಸ್ಯ ಅನುಮಾನಾಸ್ಪದವಾಗಿ ಸಾವು

ರಾಮನಗರ: ಗ್ರಾಮ ಪಂಚಾಯಿತಿ ಸದಸ್ಯ ಅನುಮಾನಾಸ್ಪದವಾಗಿ ಸಾವು

ರಾಮನಗರ, ಜೂನ್ 24: ರಾಮನಗರ (Ramnagar) ಜಿಲ್ಲೆ ಚನ್ನಪಟ್ಟಣ (Channapattana) ತಾಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ (45) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರವೊಂದರ ಪಕ್ಕದಲ್ಲಿ ಲೋಕೇಶ್​ ಅವರ ಶವ ಪತ್ತೆಯಾಗಿದೆ. ಲೋಕೇಶ್ ಅವರ ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಮಹಿಳೆಯರಿಬ್ಬರ ಸಾವು ದೇವನಹಳ್ಳಿ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆಯರಿಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ…

Read More
ಮದ್ಯ ಮಾರಾಟಗಾರರ ಹೋರಾಟಕ್ಕೆ ಗೆಲುವು: ರಾಜ್ಯ ಸರ್ಕಾರದಿಂದ ಅಬಕಾರಿ ಸನ್ನದು ಶುಲ್ಕ ಶೇ.50 ಇಳಿಕೆ! | New Excise Licence Fee Notified In Karnataka Proposed Hike Rolled Back By 50 Percentage Rav

ಮದ್ಯ ಮಾರಾಟಗಾರರ ಹೋರಾಟಕ್ಕೆ ಗೆಲುವು: ರಾಜ್ಯ ಸರ್ಕಾರದಿಂದ ಅಬಕಾರಿ ಸನ್ನದು ಶುಲ್ಕ ಶೇ.50 ಇಳಿಕೆ! | New Excise Licence Fee Notified In Karnataka Proposed Hike Rolled Back By 50 Percentage Rav

ರಾಜ್ಯ ಸರ್ಕಾರವು ಮದ್ಯ ಮಾರಾಟಗಾರರ ಹೋರಾಟಕ್ಕೆ ಮಣಿದು ಅಬಕಾರಿ ಸನ್ನದು ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿದೆ ಮತ್ತು ಲೈಸೆನ್ಸ್‌ ನವೀಕರಣ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿದೆ. ಮದ್ಯ ಮಾರಾಟಗಾರರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬೆಂಗಳೂರು (ಜೂ.24) : ಮದ್ಯ ಮಾರಾಟಗಾರರ ಹೋರಾಟಕ್ಕೆ ಮಣಿದ ರಾಜ್ಯ ರಾಜ್ಯ ಸರ್ಕಾರ ಅಬಕಾರಿ ಸನ್ನದು ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿದೆ. ಇಷ್ಟೇ ಅಲ್ಲ, ಪ್ರತಿ ವರ್ಷ ಲೈಸೆನ್ಸ್‌ ನವೀಕರಣಕ್ಕೆ ವಿನಾಯಿತಿ ನೀಡಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ….

Read More