ಪಾಕಿಸ್ತಾನಿ ನಟಿ ಜೊತೆ ಸಿನಿಮಾ ಮಾಡಿದ ದಿಲ್ಜಿತ್ ದೊಸಾಂಜ್ಗೆ ಬ್ಯಾನ್ ಬಿಸಿ
ಖ್ಯಾತ ಗಾಯಕ, ನಟ ದಿಲ್ಜಿತ್ ದೊಸಾಂಜ್ (Diljit Dosanjh) ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಜೊತೆ ಸಿನಿಮಾ ಮಾಡಿದ್ದರಿಂದ ದಿಲ್ಜಿತ್ ದೊಸಾಂಜ್ ಅವರಿಗೆ ಸಂಕಷ್ಟ ಶುರುವಾಗಿದೆ. ಹೌದು, ‘ಸರ್ದಾರ್ ಜಿ 3’ (Sardaar Ji 3) ಸಿನಿಮಾದಲ್ಲಿ ದಿಲ್ಜಿತ್ ದೊಸಾಂಜ್ ಮತ್ತು ಹಾನಿಯಾ ಆಮಿರ್ (Hania Aamir) ನಟಿಸಿದ್ದಾರೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗುತ್ತಿದೆ. ಇದರ ಪ್ರಚಾರದಲ್ಲಿ ದಿಲ್ಜಿತ್ ದೊಸಾಂಜ್ ಅವರು ಭಾಗಿಯಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಭಾರತದಲ್ಲಿ…