ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!? | Sonakshi Sinha Reacts To The 8 Hour Work Demand Amidst Deepika Padukone Exit From Spirit Row
ಕೇವಲ ನಟರ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಿರ್ಮಾಪಕರ ಬಜೆಟ್, ಸ್ಥಳದ ಲಭ್ಯತೆ, ಮತ್ತು ಚಿತ್ರೀಕರಣದ ವೇಳಾಪಟ್ಟಿಯಂತಹ ಅನೇಕ ಸವಾಲುಗಳೂ ಇರುತ್ತವೆ. ಕೆಲವೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತದಂತಹ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗುತ್ತದೆ. ಬೆಂಗಳೂರು: ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ನಟರ ಕೆಲಸದ ಸಮಯದ ಬಗ್ಗೆ ದೊಡ್ಡ ಚರ್ಚೆಯೊಂದು ಆರಂಭವಾಗಿದೆ. ನಟ-ನಟಿಯರು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದ್ದು, ಈ ವಿವಾದಕ್ಕೆ ಈಗ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)…