Headlines
ಸೊಸೆ ಓಡಿ ಹೋಗಿದ್ದಾಳೆಂದು ಗಂಡನ ಮನೆಯವರು ಹೇಳಿದ 2 ತಿಂಗಳಾದ್ಮೇಲೆ ಹತ್ತಡಿ ಗುಂಡೀಲಿ ಸಿಕ್ತು ಶವ | Woman Dead Body Found Under Concrete In Faridabad San

ಸೊಸೆ ಓಡಿ ಹೋಗಿದ್ದಾಳೆಂದು ಗಂಡನ ಮನೆಯವರು ಹೇಳಿದ 2 ತಿಂಗಳಾದ್ಮೇಲೆ ಹತ್ತಡಿ ಗುಂಡೀಲಿ ಸಿಕ್ತು ಶವ | Woman Dead Body Found Under Concrete In Faridabad San

ತನು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಮನೆಯ ಪಕ್ಕದಲ್ಲಿರುವ ಪಬ್ಲಿಕ್‌ ಲೈನ್‌ನಲ್ಲಿ ಹೊಸದಾಗಿ ಹಾಕಲಾದ ಕಾಂಕ್ರೀಟ್ ಅಡಿಯಲ್ಲಿ ಶವವನ್ನು ಹೂತುಹಾಕಲಾಗಿತ್ತು.  ನವದೆಹಲಿ (ಜೂ.21): ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ 24 ವರ್ಷದ ಮಹಿಳೆಯ ಕೊಳೆತ ಶವ ಶುಕ್ರವಾರ ಹರಿಯಾಣದ ಫರಿದಾಬಾದ್‌ನಲ್ಲಿ ಆಕೆಯ ಅತ್ತೆ-ಮಾವನ ಮನೆಯ ಮುಂದೆ 10 ಅಡಿ ಆಳದ ಗುಂಡಿಯಲ್ಲಿ ಪತ್ತೆಯಾಗಿದೆ. ಅಗೆಯುವ ಯಂತ್ರವನ್ನು ಬಳಸಿ ತನು ರಜಪೂತ್ ಎನ್ನುವ ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ.ವರದಿಯ ಪ್ರಕಾರ, ಅವರು ಫರಿದಾಬಾದ್‌ನ ರೋಶನ್ ನಗರದ ನಿವಾಸಿ ಅರುಣ್ ಅವರನ್ನು ಎರಡು…

Read More
ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ | Srirangapatna Mla Ramesh Bandisiddegowda Threat Over Land Allotment To Muslims Goes Viral Sat

ಸಾಬ್ರು ಹೆಸರಿಗೆ ಸರ್ಕಾರಿ ಜಮೀನು ಮಾಡಿದ್ರೆ ನೇಣಿಗೆ ಹಾಕುತ್ತೇನೆ; ಶಾಸಕ ರಮೇಶ್ ಬಂಡಿಸಿದ್ದೇಗೌಡ | Srirangapatna Mla Ramesh Bandisiddegowda Threat Over Land Allotment To Muslims Goes Viral Sat

ಮಹದೇವಪುರದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡರು ಬಗರ್ ಹುಕುಂ ಸರ್ಕಾರಿ ಜಮೀನನ್ನು ಸಾಬ್ರಿಗೆ ನೀಡದಂತೆ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ‘ಸಾಬ್ರು ಹೆಸರಿನಲ್ಲಿ ಜಮೀನು ಪರಭಾರೆಯಾದರೆ ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಎಚ್ಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಡ್ಯ (ಜೂ. 23): ‘ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ (ಮುಸ್ಲಿಂ ಸಮುದಾಯದವರಿಗೆ) ಖಾತೆ ಮಾಡಬೇಡಿ. ಸರ್ಕಾರಿ ಜಮೀನು ಸರ್ಕಾರದ್ದಾಗಿಯೇ ಇರಬೇಕು. ಯಾರಾದರೂ ಅದನ್ನು ಸಾಬ್ರು ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶಾಸಕ…

Read More
Video: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೆ ಓಡಿ ಹೋಗಲು ಅವಕಾಶ ಕೊಟ್ಟ ಇಬ್ಬರು ಪೊಲೀಸರ ಅಮಾನತು

Video: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೆ ಓಡಿ ಹೋಗಲು ಅವಕಾಶ ಕೊಟ್ಟ ಇಬ್ಬರು ಪೊಲೀಸರ ಅಮಾನತು

ಕ್ನೋ, ಜೂನ್ 23: ಆರೋಪಿಗಳು ಕಣ್ಮುಂದಿದ್ದರೂ ಹಿಡಿಯದೇ ಅವರಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜೂನ್ 12ರಂದು ಘಟನೆ ನಡೆದಿದೆ. ಮೊದಲು ಆರೋಪಿಗಳಿಬ್ಬರು ಬೈಕ್​​ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಗಸ್ತು ಬಂದ ಇಬ್ಬರು ಪೊಲೀಸರು ಆರೋಪಿಗಳನ್ನು ನೋಡಿಯೂ ನೋಡದಂತೆ ಮಾಡುತ್ತಾರೆ. ಅವರ ಕಣ್ಣೆದುರೇ ಒಬ್ಬಾತ ಸೂಟ್​ಕೇಸ್​ ಹಿಡಿದು ಪರಾರಿಯಾಗುತ್ತಾನೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಪೊಲೀಸರನ್ನು…

Read More
ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ನಿತ್ಯ ಕಾಡೋ ಚಿಂತೆಯೇ anxiety ನಾ? ನಿಮ್ಮ ಭಯ ಯಾವ ಹಂತಕ್ಕೆ ಹೋದ್ಮೇಲೆ ಚಿಕಿತ್ಸೆ ಪಡೀಬೇಕು? | What Are The Types Of Anxiety And How To Reduce It

ಆತಂಕದಲ್ಲಿ ನಾನಾ ವಿಧಗಳಿವೆ. ನಿಮಗೆ ಕಾಡ್ತಿರೋದು ಮಾನಸಿಕ ಖಾಯಿಲೆ ಅಲ್ಲ ಅಂದ್ಕೊಂಡು ನಿರ್ಲಕ್ಷ ಮಾಡಿದ್ರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತೆ. ಮೊದಲು ಆತಂಕದ ವಿಧಾನ ತಿಳಿದು ಕೊನೆಗೆ ಚಿಕಿತ್ಸೆ ಪಡೆದುಕೊಳ್ಳ.  ಜೀವನದಲ್ಲಿ ಆತಂಕ (anxiety) ಸಾಮಾನ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಅಥವಾ ವಯಸ್ಸಿಗೆ ಒತ್ತಡ ಅಥವಾ ಆತಂಕವನ್ನು ಎದುರಿಸ್ತಾರೆ. ಆರೋಗ್ಯ, ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜನರು ಚಿಂತೆಗೊಳಗಾಗ್ತಾರೆ. ಈ ಚಿಂತೆ ಸೀಮಿತ ಅವಧಿಯನ್ನು ಹೊಂದಿರುತ್ತದೆ….

Read More
ಯುಎಸ್‌ನಲ್ಲಿ 40% ಉದ್ಯೋಗಿಗಳು ಬೆಳಕು ಹರಿಯುವ ಮುನ್ನವೇ ಲಾಗಿನ್, ವೈಯಕ್ತಿಕ ಜೀವನಕ್ಕೆ ಸಮಯವೇ ಇಲ್ಲ!

ಯುಎಸ್‌ನಲ್ಲಿ 40% ಉದ್ಯೋಗಿಗಳು ಬೆಳಕು ಹರಿಯುವ ಮುನ್ನವೇ ಲಾಗಿನ್, ವೈಯಕ್ತಿಕ ಜೀವನಕ್ಕೆ ಸಮಯವೇ ಇಲ್ಲ!

ಇಂದಿನ ಉದ್ಯೋಗಿಗಳ ಕೆಲಸದ ದಿನಚರಿಯು ಡಿಜಿಟಲ್ ತಂತ್ರಜ್ಞಾನದಿಂದಾಗಿ ಅನಿರೀಕ್ಷಿತವಾಗಿ ವಿಸ್ತರಿಸುತ್ತಿದೆ. ನಿರಂತರ ಲಭ್ಯತೆಯ ಒತ್ತಡ ಮತ್ತು ಸಭೆಗಳ ಹೊರೆ ಉದ್ಯೋಗಿಗಳ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಕೆಲಸದ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆ ಅಗತ್ಯವಿದೆ.<img><p>ಇಂದಿನ ಅಮೆರಿಕದ ಉದ್ಯೋಗಿಗಳ ಕೆಲಸದ ದಿನ ಸದ್ದಿಲ್ಲದೆ ಸ್ಪಷ್ಟವಾಗಿ ವಿಸ್ತಾರಗೊಳ್ಳುತ್ತಿದೆ. ಒಂದು ಕಾಲದಲ್ಲಿ ಆರಂಭ ಮತ್ತು ಸರಿಯಾದ ಸಮಯಕ್ಕೆ ಅಂತ್ಯವಾಗುತ್ತಿದ್ದ ದಿನಚರಿ, ಈಗ ಲಾಗಿನ್‌ಗಳು, ಪಿಂಗ್‌ಗಳು ಮತ್ತು ತಡರಾತ್ರಿಯ ಸಭೆಗಳ ಮೂಲಕ 24/7 ಕೆಲಸದ ಚಕ್ರವಾಗಿ ಪರಿವರ್ತನೆಯಾಗಿದೆ.</p><p>ಮೈಕ್ರೋಸಾಫ್ಟ್‌ನ ಇತ್ತೀಚಿನ “ವರ್ಕ್ ಟ್ರೆಂಡ್ ಇಂಡೆಕ್ಸ್”…

Read More
ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ? | Why Karishma Kapoor Did All Rituals Even Sunjay Kapoor Wife Priya Sachdev Is There

ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ? | Why Karishma Kapoor Did All Rituals Even Sunjay Kapoor Wife Priya Sachdev Is There

ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ.. ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ತಮ್ಮ ಮಾಜಿ ಪತಿ ಸಂಜಯ್ ಕಪೂರ್ (Sunjay Kapoor) ಅವರ ಅಂತ್ಯಕ್ರಿಯೆ ಹಾಗೂ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಸಂಜಯ್ ಕಪೂರ್ ಅವರ…

Read More
Video : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಪವಾಡ ಸದೃಶ ಪಾರಾದ ಮಹಿಳೆ

Video : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಪವಾಡ ಸದೃಶ ಪಾರಾದ ಮಹಿಳೆ

ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಇದ್ದೆ ಇರುತ್ತದೆ. ಈ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದರೆ ಆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯ. ನಿರ್ಲಕ್ಷ್ಯ ವಹಿಸಿದರೆ ಅವಘಡ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೇ ಹೆಚ್ಚು. ಇದೀಗ ಇಂತಹದ್ದೇ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ಹರಿದಾಡುತ್ತಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಯಸ್ಸು ಗಟ್ಟಿ ಇತ್ತು ಕಾಣಿಸ್ತದೆ ಎಂದು…

Read More
PM Modi’s Daily Expenses: ಭಾರತದ ಪ್ರಧಾನಮಂತ್ರಿಗಳ ಒಂದು ದಿನದ ಖರ್ಚು ಎಷ್ಟು? ತಿಳಿದರೆ ಆಶ್ಚರ್ಯಪಡ್ತೀರಿ! | Exploring Pm Narendra Modi S Lifestyle And Expenses Security Travel And More Rav

PM Modi’s Daily Expenses: ಭಾರತದ ಪ್ರಧಾನಮಂತ್ರಿಗಳ ಒಂದು ದಿನದ ಖರ್ಚು ಎಷ್ಟು? ತಿಳಿದರೆ ಆಶ್ಚರ್ಯಪಡ್ತೀರಿ! | Exploring Pm Narendra Modi S Lifestyle And Expenses Security Travel And More Rav

ಪ್ರಧಾನಿ ಮೋದಿಯವರ ಜೀವನಶೈಲಿ, ಭದ್ರತೆ ಮತ್ತು ದಿನಚರಿಯ ವೆಚ್ಚಗಳ ಕುರಿತು ಒಂದು ನೋಟ. ಎಸ್‌ಪಿಜಿ ಭದ್ರತೆ, ಆಹಾರ, ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿದೆ. ಸರ್ಕಾರ ಭರಿಸುವ ವೆಚ್ಚ ಮತ್ತು ಪ್ರಧಾನಿಯ ಸರಳತೆಯ ಬಗ್ಗೆ ಮಾಹಿತಿ. ನವದೆಹಲಿ (ಜೂ.21) ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯದಾಚೆಗೂ ಸದಾ ಸುದ್ದಿಯಲ್ಲಿರುತ್ತಾರೆ. ಅವರ ವಿಶಿಷ್ಟ ಜೀವನಶೈಲಿ, ಶಿಸ್ತುಬದ್ಧ ದಿನಚರಿ ಮತ್ತು ಸರಳತೆ ಜನರ ಗಮನ ಸೆಳೆಯುತ್ತದೆ. ಆದರೆ ಭಾರತದ ಪ್ರಧಾನಿಯ ಒಂದು ದಿನದ ವೆಚ್ಚ ಎಷ್ಟಿರಬಹುದು ಎಂಬ ಪ್ರಶ್ನೆಯೂ ಜನರ…

Read More
Moral Policing Gone Wrong: ಎಸ್‌ಡಿಪಿಐ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ: ಸಾವಿಗೆ ಶರಣಾದ ಯುವತಿ | Kerala Sdpi Workers Arrested For Harassing Teen Couple Leading To Girls Death

Moral Policing Gone Wrong: ಎಸ್‌ಡಿಪಿಐ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ: ಸಾವಿಗೆ ಶರಣಾದ ಯುವತಿ | Kerala Sdpi Workers Arrested For Harassing Teen Couple Leading To Girls Death

Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿಗೆ ಒಳಗಾದ ಯುವತಿ ಸಾವಿಗೆ ಶರಣಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು(Kerala SDPI Workers) ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಕುಳಿತಿದ್ದ ಕಾರಣಕ್ಕೆ ಯುವತಿಗೆ ಕಿರುಕುಳ ನೀಡಿ ನೈತಿಕ ಪೊಲೀಸ್‌ಗಿರಿ ಮಾಡಿದ್ದು, ಇದಾದ ನಂತರ ಯುವತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ…

Read More
ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

ಅಜಯ್‌ ರಾವ್‌ ಹೊಸ ಫ್ಯಾಮಿಲಿ ಥ್ರಿಲ್ಲರ್‌ ಚಿತ್ರಕ್ಕೆ ಮುಹೂರ್ತ: ಬಾಹುಬಲಿ ನಿರ್ದೇಶನ

<p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌ ಹಾಗೂ ದಿನಕರ್‌ ತೂಗುದೀಪ ಚಿತ್ರಕ್ಕೆ ಚಾಲನೆ ನೀಡಿದರು.</p><img><p>‘ಇದೊಂದು ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ. ಅಜಯ್‌ ರಾವ್‌ ಅವರನ್ನು ನೀವು ಇದುವರೆಗೂ ನೋಡದಿರುವ ಪಾತ್ರದಲ್ಲಿ ನೋಡುತ್ತೀರಿ. ಘಟನೆಯೊಂದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದೇನೆ. ನಾಲ್ಕೈದು ಶೇಡ್‌ಗಳು ಈ ಚಿತ್ರದಲ್ಲಿವೆ.’ ಹೀಗೆ ಹೇಳಿದ್ದು ನಿರ್ದೇಶಕ ಎಸ್‌ ಕೆ ಬಾಹುಬಲಿ.</p><img><p>ಇನ್ನೂ ಹೆಸರಿಡದ ಅಜಯ್‌ ರಾವ್‌ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮುಹೂರ್ತ ಆಗಿದೆ. ಯೋಗರಾಜ್‌ ಭಟ್‌…

Read More