ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡನಿಗೆ ಯಾಕೆ… ಫ್ಯಾನ್ಸ್ ಪ್ರಶ್ನೆ!
<p>ಭವ್ಯಾ ಗೌಡ ಅಗ್ರಿಮೆಂಟ್ ಕಾರಣದಿಂದಾಗಿ ಕರ್ಣ ಸೀರಿಯಲ್ ಪ್ರಸಾರಕ್ಕೆ ತಡೆಯಾಗಿದ್ದು, ಅಭಿಮಾನಿಗಳು ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.</p><p> </p><img><p>ಕನ್ನಡತಿ ಖ್ಯಾತಿಯ ಕಿರಣ್ ರಾಜ್ (Kiran Raj) ಅಭಿನಯದ ಹೊಚ್ಚ ಹೊಸ ಧಾರಾವಾಹಿ ಕರ್ಣ ತನ್ನ ಪ್ರೊಮೋ ಮೂಲಕ ಭಾರಿ ಸದ್ದು ಮಾಡಿತ್ತು. ಡಾಕ್ಟರ್ ಆಗಿರುವ ಕರ್ಣ ಹಾಗೂ ವೈದ್ಯಕೀಯ ಕಲಿಯುತ್ತಿರುವ ಭವ್ಯಾ ಗೌಡ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.</p><img><p>ಇದೇ ಜೂನ್ 16ರಿಂದ ಸೀರಿಯಲ್ (Karna Serial) ಆರಂಭವಾಗಬೇಕಿತ್ತು. ಇನ್ನೇನು ಪ್ರಸಾರವಾಗಲು…