ನೈಟ್‌ಗೌನ್ ಧರಿಸುವಾಗ ಎದೆಯಲ್ಲಿ ಕಾಣಿಸಿಕೊಂಡ ಗಡ್ಡೆ, 101ರ ಹರೆಯದಲ್ಲಿ ಸ್ತನ ಕ್ಯಾನ್ಸರ್ ಗೆದ್ದ ಲೇನ್
<p>ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿ, ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ತನ ಕ್ಯಾನ್ಸರ್ ಇರುವುದು ಖಚಿತವಾಯಿತು. ಸ್ಟೇಜ್ 1 ರ ಕ್ಯಾನ್ಸರ್ ಇರುವುದಾಗಿ ವೈದ್ಯರು ತಿಳಿಸಿದರು.</p><img><p>100ನೇ ವಯಸ್ಸಲ್ಲಿ ಸ್ತನ ಕ್ಯಾನ್ಸರ್ ಬಂದಾಗಲೂ ಧೃತಿಗೆಡದೆ ಹೋರಾಡಿದ ಇಲಿನಾಯ್ಸ್‌ನ ಲೇನ್ ಹಾರ್ವಿಚ್ ಈಗ ಕ್ಯಾನ್ಸರ್ ಮುಕ್ತರು. ತಮ್ಮ 100ನೇ ಹುಟ್ಟುಹಬ್ಬದ ಎರಡು ತಿಂಗಳ ನಂತರ ಲೇನ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ಬಂದರೂ ಜೀವನಕ್ಕೆ ಮರಳುವ ಭರವಸೆ ಲೇನ್‌ಗೆ ಇತ್ತು.</p><img><p>ನೈಟ್‌ಗೌನ್ ಹಾಕುವಾಗ ಎದೆಯಲ್ಲಿ ಗಡ್ಡೆ ಕಾಣಿಸಿತು. ಮ್ಯಾಮೊಗ್ರಾಮ್ ಪರೀಕ್ಷೆಯಲ್ಲಿ ಸ್ಟೇಜ್ 1…