ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು
ಕೊನಾರ್ಕ್ ಹೋಟೆಲ್ ಮಾಲೀಕರಾದ ಕೆ. ರಾಮಮೂರ್ತಿ, ತಮ್ಮ 40 ವರ್ಷಗಳ ಅನುಭವವನ್ನು ಹಂಚಿಕೊಳ್ಳುತ್ತಾ, ದಕ್ಷಿಣ ಭಾರತೀಯ ಆಹಾರದ ಯಾಂತ್ರೀಕರಣದಲ್ಲಿ ಹಲವಾರು ಸವಾಲುಗಳಿರುವುದಾಗಿ ಹೇಳಿದ್ದಾರೆ. ಈ ಆಹಾರ ಪೀಳಿಗೆಗಳಿಂದ ಪೀಳಿಗೆಗಳಿಗೆ ವರ್ಗಾವಣೆ ಆಗುವುದರಿಂದ ಅದನ್ನು ಕೇವಲ ತರಬೇತಿಯ ಮೂಲಕ ಕಲಿಸಬಲ್ಲ ಪರಿಸ್ಥಿತಿ ಇಲ್ಲ. ಪಾನೀಯಗಳ ತಯಾರಿಕೆಯಲ್ಲಿ ಯಾಂತ್ರೀಕರಣ ಸಾಧ್ಯವಾದರೂ, ಆಹಾರದ ವಿಷಯದಲ್ಲಿ ಇದು ಕಷ್ಟಸಾಧ್ಯ ಎಂದು ಅವರು ವಿವರಿಸಿದರು. ಮೂರ್ತಿ ಅವರ ತ್ರೀ-ಸ್ಟಾರ್ ಹೋಟೆಲ್‌ನಲ್ಲಿ ಹಲವಾರು ತಂತ್ರಜ್ಞಾನಗಳು ಅಳವಡಿಸಲ್ಪಟ್ಟಿವೆ. ಉದಾಹರಣೆಗೆ, ಕಾಂಬಿ ಓವನ್ ಮೂಲಕ ಅನ್ನ, ಬಿಸಿಬೇಳೆ ಬಾತ್,…