ಸಲಿಂಗಕಾ*ಮ: ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್! ಅಷ್ಟಕ್ಕೂ ಆಗಿದ್ದೇನು? | Uorfi Javed Slams Sadhguru Over His Views On Lgbtq People Old Video Viral Suc
ಸಲಿಂಗಕಾ*ಮದ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ ಮಾತಿಗೆ ನಟಿ ಉರ್ಫಿ ಜಾವೇದ್ ತಿರುಗಿ ಬಿದ್ದಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! ಅಷ್ಟಕ್ಕೂ ಆಗಿದ್ದೇನು? ನಟಿ ಉರ್ಫಿ ಜಾವೇದ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಈಕೆ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅತ್ಯಂತ ಕಡಿಮೆ ಉಡುಗೆ ತೊಟ್ಟು, ಕೆಲವೊಂದು ವೇಳೆ ಉಡುಗೆಯೇ ಇಲ್ಲದೆಯೇ ವಿಧ ವಿಧ ರೂಪದಲ್ಲಿ ಕಾಣಿಸುವ ಈ ನಟಿ, ಉಳಿದ ಬಿಚ್ಚೋಲೆ ನಟಿಯರಿಗಿಂತಲೂ…