Gokarna religious conversion: ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ | Gokarna Talageri Religious Conversion Attempt Police Investigation Sat
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಧಾರ್ಮಿಕ ಪ್ರಭೋದನೆ ಹೆಸರಿನಲ್ಲಿ ಬಡವರ ಮತಾಂತರಕ್ಕೆ ಯತ್ನ ನಡೆದಿದೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರವಾರ (ಜೂ. 22): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಲಗೇರಿ ಕಾಲೋನಿಯಲ್ಲಿ ಮತಾಂತರ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿಯ ಬಡವರ ಮನೆಗಳಿಗೆ ತೆರಳಿ, ಧರ್ಮ ಬೋಧನೆ ನಡೆಸುತ್ತಾ ಕ್ರಿಶ್ಚಿಯನ್ ಸಮುದಾಯದ ಕೆಲವರು ಮತಾಂತರಕ್ಕೆ ಪ್ರೇರಣೆಯಾದ…