ಭ್ರಷ್ಟಾಚಾರ ತಡೆಗೆ ಜಾರಿಗೆ ತಂದಿದ್ದFaceless E‑Khata ವ್ಯವಸ್ಥೆ ಕೇವಲ 20 ದಿನದಲ್ಲೇ ರದ್ದು! | E Khata Faceless System To Be Abolished Within 20 Days
ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಜಾರಿಗೆ ತಂದಿದ್ದ ಆನ್‌ಲೈನ್ ಫೇಸ್‌ಲೆಸ್ ಇ-ಖಾತಾ ವ್ಯವಸ್ಥೆಗೆ, ಅಧಿಕಾರಿಗಳ ತೀವ್ರ ವಿರೋಧದ ಹಿನ್ನೆಲೆ ಕೇವಲ 20 ದಿನಗಳಲ್ಲಿ ರದ್ದುಗೊಳಿಸಲಾಗಿದೆ. ಗ್ರೇಟರ್ ಜಿಬಿಎ ಬುಧವಾರದಿಂದ ಮತ್ತೆ ಹಳೆಯ ಪದ್ಧತಿ ಅರ್ಜಿಗಳನ್ನು ವಿಲೇವಾರಿ ಮಾಡಲು ನಿರ್ಧರಿಸಿದೆ. ವಿಶ್ವನಾಥ ಮಲೇಬೆನ್ನೂರು ಬೆಂಗಳೂರು (ಡಿ.3): ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಮಾದರಿಯಲ್ಲಿ ನ.10 ರಿಂದ ಬೆಂಗಳೂರಿನಲ್ಲಿ ಇ-ಖಾತಾ ವಿತರಣೆಗೆ ಆರಂಭಿಸಲಾಗಿದ್ದ ಆನ್‌ಲೈನ್ ಫೇಸ್ ಲೆಸ್ ವ್ಯವಸ್ಥೆಯನ್ನು ಕೇವಲ 20 ದಿನದಲ್ಲಿ ರದ್ದುಗೊಳಿಸಲಾಗಿದ್ದು, ಬುಧವಾರದಿಂದ ಹಳೇ ಪದ್ಧತಿಯೇ…