ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್
<p><strong>ಇರಾನ್(ಜೂ.22) </strong>ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ಅಮೆರಿಕ ಮಧ್ಯಪ್ರವೇಶಿಸಿದ ಕಾರಣ ಮತ್ತಷ್ಟು ತೀವ್ರಗೊಂಡಿದೆ. ಇರಾನ್ ನ್ಯೂಕ್ಲಿಯರ್ ಸ್ಥಾವರ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಇದರಿಂದ ಇರಾನ್ ಕೆರಳಿದೆ. ಪ್ರತಿಯಾಗಿ ಇಸ್ರೇಲ್ ಮೇಲೆ ಮಿಸೈಲ್ ಮಳೆ ಸುರಿಸಿದೆ. ಇದೀಗ ಇರಾನ್ ನೇರವಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. ಡೋನಾಲ್ಡ್ ಟ್ರಂಪ್, ಯುದ್ಧ ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ ಎಂದು ಇರಾನ್ ಮಾಧ್ಯಮಗಳು ಎಚ್ಚರಿಕೆ ನೀಡಿದೆ.</p><p><strong>ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ</strong></p><p>ಇರಾನ್‌ನ ಫೋರ್ಡೊ,…