ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ | Karnataka Caste Census Continues Till Oct 31st

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ | Karnataka Caste Census Continues Till Oct 31st

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅ.20ರಿಂದ 22ರವರೆಗೆ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ತಾತ್ಕಾಲಿಕ ವಿರಾಮ ಇರಲಿದೆ. ಸಮೀಕ್ಷೆಯನ್ನು ಅ.23ರಿಂದ ಪುನಾರಂಭಿಸಬೇಕು. ಸಮೀಕ್ಷೆ ಅತಿ…

Read More
ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅಗತ್ಯ-ವಿಜ್ಞಾನ ಓದುವವರ ಸಂಖ್ಯೆ ಕ್ಷೀಣ : ಸಿಎಂ ಸಿದ್ದರಾಮಯ್ಯ ಕಳವಳ | Decline In Science Students Worries Cm Siddaramaiah

ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅಗತ್ಯ-ವಿಜ್ಞಾನ ಓದುವವರ ಸಂಖ್ಯೆ ಕ್ಷೀಣ : ಸಿಎಂ ಸಿದ್ದರಾಮಯ್ಯ ಕಳವಳ | Decline In Science Students Worries Cm Siddaramaiah

ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅಗತ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಓದುವ ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರು : ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅಗತ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಓದುವ ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More
Daily Devotional: ಸನಾತನ ಧರ್ಮದಲ್ಲಿ ಅರಿಶಿನ ಕೊಂಬಿನ ಮಹತ್ವ, ಜ್ಯೋತಿಷ್ಯ ಸಲಹೆ ಇಲ್ಲಿದೆ

Daily Devotional: ಸನಾತನ ಧರ್ಮದಲ್ಲಿ ಅರಿಶಿನ ಕೊಂಬಿನ ಮಹತ್ವ, ಜ್ಯೋತಿಷ್ಯ ಸಲಹೆ ಇಲ್ಲಿದೆ

ಸನಾತನದಲ್ಲಿ ಅರಿಶಿನ ಮಹತ್ವ. ಕೇವಲ ಕೇವಲ ಒಂದು ಸಾಮಾಗ್ರಿಯಲ್ಲ, ಬದಲಾಗಿ ಇದು ಒಂದು ಆಧ್ಯಾತ್ಮಿಕ ಮತ್ತು ಪ್ರತೀಕ ಎಂದು ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ. ಗುರೂಜಿಯವರು ಗುರೂಜಿಯವರು ತಮ್ಮ ಭಕ್ತಿ ಕಾರ್ಯಕ್ರಮದಲ್ಲಿ ಅರಶಿನ ಮಹತ್ವವನ್ನು. ಹಿಂದೂ, ಯಾವುದೇ ಶುಭಕಾರ್ಯಕ್ಕೆ ಅರಿಶಿನ ಅರಿಶಿನ ಕುಂಕುಮವನ್ನು ಮೊದಲು ಬಳಸುವುದು. ಅರಿಶಿನ ಕೊಂಬಿನ ಎಲ್ಲರಿಗೂ. ಅನೇಕರು ಪೂಜೆಯ ಮಾತ್ರ ಅದನ್ನು. ಆದರೆ, ಅರಿಶಿನ ಕೊಂಬು ಮನುಷ್ಯನ ಜಾಗೃತಗೊಳಿಸುತ್ತದೆ, ದುಷ್ಟಶಕ್ತಿಗಳನ್ನು ಹೋಗಲಾಡಿಸುತ್ತದೆ ಮತ್ತು ಶಕ್ತಿಗಳನ್ನು ತೊಡೆದುಹಾಕುತ್ತದೆ ಎಂದು ಗುರೂಜಿ. ಪ್ರತಿ ಪೂಜೆಯಲ್ಲಿಯೂ ಕೊಂಬನ್ನು…

Read More
Water based cremation : ನೀರಿನಲ್ಲಿ ದೇಹ ಕರಗಿಸುವ ಪದ್ಧತಿ, ಪ್ರಸಿದ್ಧಿಗೆ ಬರ್ತಿದೆ ಹೊಸ ಅಂತ್ಯಕ್ರಿಯೆ | What Is Water Based Cremation Or Aquamation

Water based cremation : ನೀರಿನಲ್ಲಿ ದೇಹ ಕರಗಿಸುವ ಪದ್ಧತಿ, ಪ್ರಸಿದ್ಧಿಗೆ ಬರ್ತಿದೆ ಹೊಸ ಅಂತ್ಯಕ್ರಿಯೆ | What Is Water Based Cremation Or Aquamation

Water based cremation : ನೀರಿನಲ್ಲಿ ದೇಹ ದಹನ ಅಥವಾ ಅಕ್ವಾಮೇಷನ್. ಇದು ಹೊಸ ರೀತಿಯ ಅಂತ್ಯಕ್ರಿಯೆಯಾಗಿದೆ. ಪರಿಸರ ಸ್ನೇಹಿ ಆಗಿರುವ ಈ ಅಂತ್ಯಕ್ರಿಯೆ ಹೇಗೆ ನಡೆಯುತ್ತೆ? ದೇಹ ಕರಗೋದು ಹೇಗೆ? ಮಾಹಿತಿ ಇಲ್ಲಿದೆ.  ಅಂತ್ಯಸಂಸ್ಕಾರ (Funeral)ದ ಸಂಪ್ರದಾಯ ಶತಶತಮಾನಗಳಿಂದ ಜಾರಿಯಲ್ಲಿದೆ. ಎಲ್ಲ ಕಡೆ ಮನುಷ್ಯನ ಸಾವಿನ ನಂತ್ರ ಶವವನ್ನು ಹೂಳಲಾಗುತ್ತದೆ ಇಲ್ಲವೆ ಸುಡಲಾಗುತ್ತದೆ. ಹಿಂದೆ ಕಟ್ಟಿಗೆಗಳನ್ನು ಬಳಸಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗ್ತಾಯಿತ್ತು. ಈಗ ಮಿಶನ್ ಬಳಕೆ ಮಾಡಲಾಗ್ತಿದೆ. ಕರೆಂಟ್ ಬಳಸಿ ಅಂತ್ಯಸಂಸ್ಕಾರ ಮಾಡಲಾಗ್ತಿದೆ….

Read More
BBK 12: ಅಶ್ವಿನಿ ಗೌಡಗೆ ನಂಬೋಕೆ ಆಗ್ಲಿಲ್ಲ; ಚದುರಂಗದಾಟ ಆಡಿದ ಜಗತ್‌ ಕಿಲಾಡಿ ಗಿಲ್ಲಿ ನಟ! | Bigg Boss Kannada Seaso 12 Gilli Nata Select Rashika Shetty For Captaincy Task

BBK 12: ಅಶ್ವಿನಿ ಗೌಡಗೆ ನಂಬೋಕೆ ಆಗ್ಲಿಲ್ಲ; ಚದುರಂಗದಾಟ ಆಡಿದ ಜಗತ್‌ ಕಿಲಾಡಿ ಗಿಲ್ಲಿ ನಟ! | Bigg Boss Kannada Seaso 12 Gilli Nata Select Rashika Shetty For Captaincy Task

18 Image Credit : colors kannada facebook ಅಶ್ವಿನಿ-ಜಾನು ಏನು ಮಾತಾಡಿಕೊಂಡ್ರು? ರಾಶಿಕಾ ಶೆಟ್ಟಿಗೆ ಗಿಲ್ಲಿ ಕಂಡರೆ ಆಗೋದಿಲ್ಲ. ಕಳೆದ ಬಾರಿ ಅವಳು ಕ್ಯಾಪ್ಟನ್‌ ಆಗದಿರೋಕೆ ಗಿಲ್ಲಿ ನಟ ಕಾರಣ. ಅದೆಲ್ಲ ಅವರಿಗೆ ಗೊತ್ತಿದೆ ಎಂದು ಜಾಹ್ನವಿ ಹಾಗೂ ಅಶ್ವಿನಿ ಗೌಡ ಮಾತನಾಡಿಕೊಂಡಿದ್ದಾರೆ. 28 Image Credit : colors kannada facebook ಅಶ್ವಿನಿ, ಗಿಲ್ಲಿಗೆ ಕ್ಯ ಈ ವಾರದ ಕೊನೆಯ ಟಾಸ್ಕ್‌ಗಳ ಉಸ್ತುವಾರಿಯು ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ಸಿಕ್ಕಿತ್ತು. ಅದಾದ…

Read More
ಕಿರುತೆರೆ ನಟಿ ನಂದಿನಿ ಸಾವು: ಮಗಳಿಗೆ ನಾನೇ ಮಹಾನಟಿ ಅಂತಿದ್ದೆ, ಸರ್ಕಾರಿ ಕೆಲಸದ ಬಗ್ಗೆ ಒತ್ತಡ ಹಾಕಿರಲಿಲ್ಲ- ತಾಯಿ

ಕಿರುತೆರೆ ನಟಿ ನಂದಿನಿ ಸಾವು: ಮಗಳಿಗೆ ನಾನೇ ಮಹಾನಟಿ ಅಂತಿದ್ದೆ, ಸರ್ಕಾರಿ ಕೆಲಸದ ಬಗ್ಗೆ ಒತ್ತಡ ಹಾಕಿರಲಿಲ್ಲ- ತಾಯಿ

ಕಿರುತೆರೆ ನಟಿ ನಂದಿನಿ ಅವರ ಆತ್ಮ*ಹತ್ಯೆ ಕುರಿತು ಅವರ ತಾಯಿ ಬಸವರಾಜೇಶ್ವರಿ ಕಣ್ಣೀರು ಹಾಕಿದ್ದಾರೆ. ಮಗಳಿಗೆ ಮುಂಗೋಪ ಜಾಸ್ತಿ ಇತ್ತು, ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದಿರುವ ಅವರು, ಸರ್ಕಾರಿ ಕೆಲಸದ ವಿಚಾರವಾಗಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ.

ವಿಜಯನಗರ (ಡಿ.30): ನನ್ನ ಮಗಳು ಹುಲಿ ಅಂತಿದ್ದೆ, ಬಂಗಾರ ಅಂತಿದ್ದೆ. ಅವಳಿಗೆ ಅಪ್ಪನ ನೌಕರಿಯನ್ನು ಮಾಡುವ ಸರ್ಕಾರಿ ಕೆಲಸದ ವಿಚಾರ ಎರಡು ವರ್ಷಕ್ಕೆ ಸತ್ತು ಹೋಗಿತ್ತು. ಹೀಗಾಗಿ, ನಾವು ಕೂಡ ಬೇಡ ಅಂತಾ ಬಿಟ್ಟಿದ್ದೆವು. ಕಳೆದ 20 ದಿನಗಳಿಂದ ನನ್ನ ಜೊತೆ…

Read More
Airtel: ಏರ್​ಟೆಲ್ ಬಳಕೆದಾರರಿಗೆ 17,000 ರೂ ಮೌಲ್ಯದ ಪರ್​ಪ್ಲೆಕ್ಸಿಟಿ ಪ್ರೋ ಸಬ್​ಸ್ಕ್ರಿಪ್ಷನ್ ಉಚಿತ ಲಭ್ಯ

Airtel: ಏರ್​ಟೆಲ್ ಬಳಕೆದಾರರಿಗೆ 17,000 ರೂ ಮೌಲ್ಯದ ಪರ್​ಪ್ಲೆಕ್ಸಿಟಿ ಪ್ರೋ ಸಬ್​ಸ್ಕ್ರಿಪ್ಷನ್ ಉಚಿತ ಲಭ್ಯ

ನವದೆಹಲಿ, ಜುಲೈ 17: ಭಾರತದಲ್ಲಿ ಎಐ ನಿಧಾನವಾಗಿ. ಜನರು ಜನರು ಈಗಲೂ ಬೇಸಿಕ್ ವರ್ಷನ್ ಎಐ ಟೂಲ್ಗಳನ್ನು. ಸುಧಾರಿತ ಟೂಲ್ಗಳಿಗೆ ಟೂಲ್ಗಳಿಗೆ (ಸುಧಾರಿತ ಎಐ ಪರಿಕರಗಳು) ಸಬ್ಸ್ಕ್ರಿಪ್ಷನ್ ಶುಲ್ಕ ಇರುವುದರಿಂದ ಹೆಚ್ಚಿನ ಮೂಲ ಆವೃತ್ತಿಗಳನ್ನು. ಇದೇ, ಏರ್ಟೆಲ್ ಸಂಸ್ಥೆ ಗ್ರಾಹಕರಿಗೆ ಎಐ ಪ್ರೋ ಮಾಡಲ್ ಅನ್ನು ಉಚಿತವಾಗಿ. ಏರ್ಟೆಲ್ ಗ್ರಾಹಕರು ಪರ್ಪ್ಲೆಕ್ಸಿಟಿ (ಪೆರ್ಪ್ಲೆಕ್ಸಿಟಿ ಪ್ರೊ) ಮಾಡಲ್ ಅನ್ನು ಒಂದು ವರ್ಷಕ್ಕೆ ಪಡೆಯಬಹುದು. ಅದೂ. ಈ ಎಐ ಮಾಡಲ್ನ 12 ತಿಂಗಳ ದರ ದರ 17,000. ಏರ್ಟೆಲ್ ಗ್ರಾಹಕರು…

Read More
Gas Problem Solution Relief Tips: ಹೊಟ್ಟೆಯಲ್ಲಿ ಗ್ಯಾಸ್ ನಿಜವಾಗಿಯೂ ಏಕೆ ಬರುತ್ತದೆ? ಅದನ್ನು ತಕ್ಷಣ ಕಡಿಮೆ ಮಾಡಲು ಏನು ಮಾಡಬೇಕು?

Gas Problem Solution Relief Tips: ಹೊಟ್ಟೆಯಲ್ಲಿ ಗ್ಯಾಸ್ ನಿಜವಾಗಿಯೂ ಏಕೆ ಬರುತ್ತದೆ? ಅದನ್ನು ತಕ್ಷಣ ಕಡಿಮೆ ಮಾಡಲು ಏನು ಮಾಡಬೇಕು?

ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಹೆಚ್ಚಿದ ಒತ್ತಡ – ಇತ್ತೀಚೆಗೆ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಸಮಸ್ಯೆಗೆ ಪರಿಹಾರಗಳಿವೆ.

ಗ್ಯಾಸ್ ಸಮಸ್ಯೆಯನ್ನು ವೈದ್ಯಕೀಯವಾಗಿ ಆಸಿಡ್ ಪೆಪ್ಟಿಕ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆ ಹೆಚ್ಚಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ, ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ.

ಈ ಪರಿಣಾಮವು ಹೊಟ್ಟೆಯಲ್ಲಿ ಮಾತ್ರ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಕಾಲಾನಂತರದಲ್ಲಿ, ಹೊಟ್ಟೆಯಲ್ಲಿ ಮತ್ತು ಕರುಳಿನಲ್ಲಿ ಅನಿಲ…

Read More
ವಿಷ್ಣುವರ್ಧನ್ ಸಮಾಧಿ ಅಲ್ಲಿ ನೆಲಸಮ ಆಯ್ತು, ಇಲ್ಲೂ ಆಗಿಲ್ಲ; ನಿಜವಾದ ರಹಸ್ಯ ಏನಿದೆ? | What Is The Fact Behind Vishnuvardhan Memorial Demolition In Abhiman Studio

ವಿಷ್ಣುವರ್ಧನ್ ಸಮಾಧಿ ಅಲ್ಲಿ ನೆಲಸಮ ಆಯ್ತು, ಇಲ್ಲೂ ಆಗಿಲ್ಲ; ನಿಜವಾದ ರಹಸ್ಯ ಏನಿದೆ? | What Is The Fact Behind Vishnuvardhan Memorial Demolition In Abhiman Studio

ನಟ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನು ಕಂಠೀರವ ಸಮಾಧಿ ಬದಲು, ಹಿರಿಯ ನಟ ಬಾಲಣ್ಣ ಕುಟುಂಬದ ಒಡೆತನದಲ್ಲಿದ್ದ ಅಭಿಮಾನ್ ಸ್ಟುಡಿಯೋದ ಜಾಗದಲ್ಲಿ ಮಾಡಲಾಯ್ತು. ಅಲ್ಲಿಂದ ಮುಂದೆ ಕಂಠೀರವ ಸ್ಟುಡಿಯೋದಲ್ಲಿ ಜಾಗ ಕೇಳಲಾಯ್ತು. ಆದರೆ ಬದಲಾದ ಸರ್ಕಾರಗಳು… ನಟ ವಿಷ್ಣುವರ್ಧನ್ (Vishnuvardhan) ಅಭಿಮಾನಿಗಳ ಕನಸು ನನಸಾಗಿಲ್ಲ. ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಚಿಕ್ಕದಾಗಿ ಕಟ್ಟಿದ್ದ ದಿವಂಗತ ಮೇರನಟ ವಿಷ್ಣುವರ್ಧನ್ ಸಮಾಧಿಯನ್ನು ಇಂದು ಬೆಳಗಿನ ಜಾವ ನೆಲಸಮ ಮಾಡಲಾಗಿದೆ. ಈ ಮೂಲಕ ಅಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಅದ್ದೂರಿಯಾಗಿ ಕಟ್ಟಿ ವೈಭವದಿಂದ ಉದ್ಘಾಟನೆ…

Read More
ಕ್ಯಾನ್ಸರ್​ ಜೊತೆ ಮೂಳೆಗೆ ಏಟು: ನೋವಿನ ನಡುವೆಯೇ ಹಾಸ್ಯ ಮಾಡ್ತಿರೋ ನಟ ಉಮೇಶ್! ಫ್ಯಾನ್ಸ್​ ಕಂಬನಿ | Girija Lokesh Visited Hospital To Meet Umesh Suc

ಕ್ಯಾನ್ಸರ್​ ಜೊತೆ ಮೂಳೆಗೆ ಏಟು: ನೋವಿನ ನಡುವೆಯೇ ಹಾಸ್ಯ ಮಾಡ್ತಿರೋ ನಟ ಉಮೇಶ್! ಫ್ಯಾನ್ಸ್​ ಕಂಬನಿ | Girija Lokesh Visited Hospital To Meet Umesh Suc

ಬಚ್ಚಲುಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದ ಹಿರಿಯ ಹಾಸ್ಯ ನಟ ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ, ಆಸ್ಪತ್ರೆಯ ಹಾಸಿಗೆಯಲ್ಲೂ ತಮ್ಮ ಹಾಸ್ಯ ಪ್ರವೃತ್ತಿಯನ್ನು ಬಿಡದೆ ಎಲ್ಲರನ್ನೂ ನಗಿಸುತ್ತಿದ್ದಾರೆ. ಹಾಸ್ಯದ ಮೂಲಕ ಎಲ್ಲರನ್ನೂ ದಶಕಗಳವರೆಗೆ ರಂಜಿಸುತ್ತಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿಯೇ ಅವರಿಗೆ ಲಿವರ್​ ಕ್ಯಾನ್ಸರ್​ ಇರುವುದು ತಿಳಿದು ಬಂದಿದೆ. ಸದ್ಯ ನಟನಿಗೆ…

Read More