Vijay Deverakonda: ಬುಡಕಟ್ಟು ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾನೂನು ಸಂಕಷ್ಟಕ್ಕೆ ಸಿಲುಕಿದ ನಟ! FIR | Vijay Deverakonda Booked Under Sc St Act Over His Remarks About Tribal People During Retro Pre Release Event Rav

trouble for Vijay devarakonda:ನಟ ವಿಜಯ್ ದೇವರಕೊಂಡ ‘ರೆಟ್ರೋ’ ಚಿತ್ರದ ಪ್ರಚಾರದ ವೇಳೆ ಬುಡಕಟ್ಟು ಸಮುದಾಯದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬುಡಕಟ್ಟು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಾಗಿದೆ. trouble for Vijay devarakonda: ವಿಜಯ್ ದೇವರಕೊಂಡ ವಿರುದ್ಧ ದೂರು: ಬುಡಕಟ್ಟು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ನಟ ವಿಜಯ್ ದೇವರಕೊಂಡ ವಿರುದ್ಧ ದೂರು ದಾಖಲಾಗಿದೆ. ಅವರ ವಿರುದ್ಧ ಎಸ್‌ಸಿ/ಎಸ್‌ಟಿ…

Read More
DVG Award 2025: ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

DVG Award 2025: ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ ‘ಡಿವಿಜಿ ಬಳಗ ಪ್ರತಿಷ್ಠಾನ’ದ ವತಿಯಿಂದ ನೀಡುವ ಪ್ರತಿಷ್ಠಿತ ‘ಡಿವಿಜಿ ಪ್ರಶಸ್ತಿ 2025′ ಸ್ವೀಕರಿಸಿ ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಮಾತನಾಡಿದರು.

ಯಾವುದೇ ಭಾಷೆಯನ್ನು ನಾವು ತಿರಸ್ಕರಿಸಬೇಕಿಲ್ಲ. ಅಥವಾ ಅಗೌರವ ತೋರಿಸಬೇಕಿಲ್ಲ. ಎಲ್ಲ ಭಾಷೆಗಳ ಸತ್ವ ಹೀರಿ ಬೆಳೆದಿದೆ ನಮ್ಮ ತಾಯ್ನುಡಿ. ಇತರ ಭಾಷೆಗಳನ್ನು ಸೊಸೆ ಎಂದುಕೊಳ್ಳೋಣ. ಕನ್ನಡವೇ ಸದಾ ನಮ್ಮ ತಾಯಿಯ ಸ್ಥಾನದಲ್ಲಿರಲಿ’ ಎಂದು ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ…

Read More
ಮಕ್ಕಳಾದಮೇಲೂ ಅನ್ಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದ 5 ಸ್ಟಾರ್‌ ನಟರಿವರು!

ಮಕ್ಕಳಾದಮೇಲೂ ಅನ್ಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದ 5 ಸ್ಟಾರ್‌ ನಟರಿವರು!

ಬಾಲಿವುಡ್‌ನ ಹಲವು ತಾರೆಯರು ವಿಚ್ಛೇದನದ ನಂತರ ಹೊಸ ಜೀವನ ಆರಂಭಿಸಿದ್ದಾರೆ. ಈ ತಾರೆಯರು ತಮ್ಮ ಮಕ್ಕಳೊಂದಿಗೆ ಹೇಗೆ ಸಮಯ ಕಳೆಯುತ್ತಿದ್ದಾರೆ ಮತ್ತು ಅವರ ಹೊಸ ಸಂಬಂಧಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿಯಿರಿ. Source link

Read More
ಜನಾಕ್ರೋಶ ಬೆನ್ನಲ್ಲೇ ಉಲ್ಟಾ ಹೊಡೆದ ಪರಮೇಶ್ವರ್: ತುಮಕೂರು ಹೆಸರು ಬದಲಾವಣೆ ಬಗ್ಗೆ ಹೇಳಿದ್ದಿಷ್ಟು..!

ಜನಾಕ್ರೋಶ ಬೆನ್ನಲ್ಲೇ ಉಲ್ಟಾ ಹೊಡೆದ ಪರಮೇಶ್ವರ್: ತುಮಕೂರು ಹೆಸರು ಬದಲಾವಣೆ ಬಗ್ಗೆ ಹೇಳಿದ್ದಿಷ್ಟು..!

ತುಮಕೂರು, ಜೂನ್​ 22: ರಾಮನಗರ (Ramnagar) ಜಿಲ್ಲೆಗೆ ಬೆಂಗಳೂರು ದಕ್ಷಿಣ (Bengaluru South) ಅಂತ ಮರುನಾಮಕರಣ ಮಾಡುತ್ತಿದ್ದಂತೆ ತುಮಕೂರಿನ (Tumakuru) ಹೆಸರು ಮುನ್ನೆಲೆಗೆ ಬಂದಿತ್ತು. ತಮಕೂರಿಗೆ ಬೆಂಗಳೂರು ಉತ್ತರ (Bengaluru North) ಅಂತ ಮರುನಾಮಕರಣ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಅಂತಿಮವಾಗಿ ಈ ಚರ್ಚೆಗೆ ತೆರೆ ಬಿದಿದ್ದು, ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ (G Parameshwara) ತುಮಕೂರಿನ ಹೆಸರು…

Read More
ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು? | Director K Balachander Beats Tara Anuradha In The Movie Sundara Swapnagalu

ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು? | Director K Balachander Beats Tara Anuradha In The Movie Sundara Swapnagalu

ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ.. ನಟಿ ತಾರಾ ಅನುರಾಧಾ (Tara Anuradha) ಕನ್ನಡ ಚಿತ್ರರಂಗದಲ್ಲಿ ಮೇರು ಕಲಾವಿದೆಯರಲ್ಲಿ ಒಬ್ಬರು. ಅವರನ್ನು ನಟಿ ಎಂದು ಸಿಂಪಲ್‌ ಆಗಿ ಹೇಳುವುದು ಕಷ್ಟ. ಉಮಾಶ್ರೀ ಅವರಂತೆ ನಟಿ ತಾರಾ ಕೂಡ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಿ, ಕ್ಯಾಮರಾ ಮುಂದೆ ಪಾತ್ರವೇ…

Read More
ಸಂಜಯ್ ಕಪೂರ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ; ಕರಿಷ್ಮಾ,ಕರೀನಾ ಜೊತೆ ಯಾರೆಲ್ಲಾ ಭಾಗಿ..?

ಸಂಜಯ್ ಕಪೂರ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ; ಕರಿಷ್ಮಾ,ಕರೀನಾ ಜೊತೆ ಯಾರೆಲ್ಲಾ ಭಾಗಿ..?

ದೆಹಲಿಯಲ್ಲಿ ಪ್ರಾರ್ಥನಾ ಸಭೆಯಲ್ಲಿ ಕರಿಷ್ಮಾ ಕಪೂರ್ ಭಾಗಿ : ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಜೂನ್ 12 ರಂದು ಲಂಡನ್‌ನಲ್ಲಿ ನಿಧನರಾದರು. ಪೋಲೋ ಆಡುವಾಗ ಅವರಿಗೆ ಹೃದಯಾಘಾತವಾಯಿತು ಎಂದು ವರದಿಯಾಗಿದೆ. ಅವರ ಸ್ಮರಣಾರ್ಥ ಜೂನ್ 22 ರಂದು ನವದೆಹಲಿಯಲ್ಲಿ ಕುಟುಂಬವು ಪ್ರಾರ್ಥನಾ ಸಭೆಯನ್ನು ಆಯೋಜಿಸಿತ್ತು. ಕರಿಷ್ಮಾ ಕಪೂರ್ ತಮ್ಮ ಮಕ್ಕಳೊಂದಿಗೆ ಈ ಸಭೆಯಲ್ಲಿ ಭಾಗವಹಿಸಿದರು. ಅವರ ಹಲವಾರು ಆನ್‌ಲೈನ್ ವೀಡಿಯೊಗಳು ಹೊರಬಂದಿವೆ.

ಸಂಜಯ್ ಅವರ ಪ್ರಾರ್ಥನಾ ಸಭೆಗೆ ಕರಿಷ್ಮಾ ಕಪೂರ್ ದೆಹಲಿಗೆ…

Read More
ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್

ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್

ಇರಾನ್(ಜೂ.22) ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ಅಮೆರಿಕ ಮಧ್ಯಪ್ರವೇಶಿಸಿದ ಕಾರಣ ಮತ್ತಷ್ಟು ತೀವ್ರಗೊಂಡಿದೆ. ಇರಾನ್ ನ್ಯೂಕ್ಲಿಯರ್ ಸ್ಥಾವರ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಇದರಿಂದ ಇರಾನ್ ಕೆರಳಿದೆ. ಪ್ರತಿಯಾಗಿ ಇಸ್ರೇಲ್ ಮೇಲೆ ಮಿಸೈಲ್ ಮಳೆ ಸುರಿಸಿದೆ. ಇದೀಗ ಇರಾನ್ ನೇರವಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. ಡೋನಾಲ್ಡ್ ಟ್ರಂಪ್, ಯುದ್ಧ ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ ಎಂದು ಇರಾನ್ ಮಾಧ್ಯಮಗಳು ಎಚ್ಚರಿಕೆ ನೀಡಿದೆ.

ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ

ಇರಾನ್‌ನ ಫೋರ್ಡೊ,…

Read More
Gold Shopping: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

Gold Shopping: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

ಶುಭದ ಸಂಕೇತವಾಗಿರುವ ಚಿನ್ನ (Gold) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯ ನಾರಿಮಣಿಯರಿಗಂತೂ ಚಿನ್ನ ಎಂದ್ರೆ ಪಂಚಪ್ರಾಣ. ಹೀಗೆ ಮಹಿಳೆಯರು ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿ ಮಾಡುತ್ತಾರೆ. ವಿಶೇಷವಾಗಿ ಅಕ್ಷಯ ತೃತೀಯ ದೀಪಾವಳಿ ಹಬ್ಬದಂದು ಚಿನ್ನ ಖರೀದಿಸಿದರೆ ತುಂಬಾನೇ ಶ್ರೇಷ್ಠ ಅನ್ನೋ ಕಾರಣಕ್ಕೆ ಹಲವರು ಈ ಶುಭ ಸಂದರ್ಭಗಳಲ್ಲಿಯೇ ಹೆಚ್ಚಾಗಿ ಚಿನ್ನಾಭರಣ ಕೊಳ್ಳುತ್ತಾರೆ. ಯಾವ ಹಬ್ಬದ ದಿನ ಬಂಗಾರ ಕೊಳ್ಳುವುದು ಶುಭವೆಂದು ಹೆಚ್ಚಿನವರಿಗೆ ಗೊತ್ತಿದೆ, ಆದ್ರೆ ವಾರದ ಯಾವ ದಿನ (best day to…

Read More
ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್‌  ಪಂಪ್ ಮಾಲೀಕರು ಎಷ್ಟು ಗಳಿಸುತ್ತಾರೆ?

ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್‌ ಪಂಪ್ ಮಾಲೀಕರು ಎಷ್ಟು ಗಳಿಸುತ್ತಾರೆ?

ಪೆಟ್ರೋಲ್ ಪಂಪ್ ಮಾಲೀಕರು ಪ್ರತಿ ಲೀಟರ್ ಇಂಧನವನ್ನು ಮಾರಾಟ ಮಾಡುವುದರಿಂದ ಎಷ್ಟು ಗಳಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ. ಆದರೆ ಪೆಟ್ರೋಲ್ ಪಂಪ್ ಮಾಲೀಕರು ಪ್ರತಿ ಲೀಟರ್ ಇಂಧನವನ್ನು ಮಾರಾಟ ಮಾಡುವುದರಿಂದ ಎಷ್ಟು ಗಳಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಅವರು ನಿಜವಾಗಿಯೂ ಬಹಳಷ್ಟು ಗಳಿಸುತ್ತಾರೆಯೇ?. ನಿಜವಾದ ಸತ್ಯವನ್ನು ತಿಳಿದುಕೊಳ್ಳೋಣ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಲವು ಅಂಶಗಳಿಂದ ಕೂಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹96…

Read More
ಕಾರು ಹತ್ತಿಸಿದ್ದಕ್ಕೆ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕನ ವಿಡಿಯೋ ವೈರಲ್! | Car Driver Apologizes To Dog After Accident Video Gone Viral In Social Media Sat

ಕಾರು ಹತ್ತಿಸಿದ್ದಕ್ಕೆ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕನ ವಿಡಿಯೋ ವೈರಲ್! | Car Driver Apologizes To Dog After Accident Video Gone Viral In Social Media Sat

ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ ಚಾಲಕ, ತಪ್ಪಿತಸ್ಥ ಮನೋಭಾವನೆಯಿಂದ ನಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲಿಯೇ ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದು ವಿಡಿಯೋ ವೈರಲ್ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಮೇಲೆ ನಡೆಯುವ ಕ್ರೌರ್ಯಗಳು ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಓಡಾಡುವ ಹಾಗೂ ರಸ್ತೆ ಬದಿಯಲ್ಲಿ ಮಲಗುವ ನಾಯಿಗಳ ಮೇಲೆ ವಾಹನ ಹರಿಸಿ ಅವುಗಳ ಸಾವಿಗೆ ಕಾರಣವಾಗುವವರು ತಿರುಗಿಯೂ ನೋಡದೇ ಮುಂದೆ…

Read More