‘ಸತ್ತರೂ ಪರ್ವಾಗಿಲ್ಲ ರೀಲ್ಸ್ ಮಾಡೋದು ನಿಲ್ಸಲ್ಲ..’: ದಂಪತಿ ಚೆಲ್ಲಾಟ ನೋಡಿ ರೊಚ್ಚಿಗೆದ್ದ ಜನ್ರು | Reel Gone Wrong Couple Sparks Outrage
ಈ ವಿಡಿಯೋದಲ್ಲಿ, ದಂಪತಿ ನಡೆದುಕೊಂಡ ರೀತಿ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ವಿವಿಧ ಟೆಕ್ನಿಕ್ ಫಾಲೋ ಮಾಡ್ತಾರೆ. ವೈರಲ್ ಆಗಲು ಅವರು ಏನು ಬೇಕಾದರೂ ಮಾಡೋಕೂ ರೆಡಿ ಇರ್ತಾರೆ. ಅಂತಹ ವಿಡಿಯೋಗಳನ್ನ ನೀವೂ ಈಗಾಗಲೇ ನೋಡಿರ್ಬೇಕು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವವರ ಅನೇಕ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ, ಆಗ್ತಾನೆ ಇರ್ತಾವೆ. ಇವರ ಹುಚ್ಚಾಟಕ್ಕೆ ಜನರೂ ಸಾಕು ಸಾಕಾಗಿ ಹೋಗಿದ್ದಾರೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ…