ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್! | Karnataka Faces Coconut Oil Price Surge Shortage After Tender Coconut Boom Sat
ಬೇಸಿಗೆಯಲ್ಲಿ ಎಳನೀರಿನ ಬೇಡಿಕೆ ಹೆಚ್ಚಳದಿಂದ ಕೊಬ್ಬರಿ ಕಾಯಿ ಅಭಾವ ಉಂಟಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಹೊಸ ತೆಂಗಿನ ಬೆಳೆ ಬರುವವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು (ಜೂನ್ 22): ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವವನ್ನು ಎದುರಿಸುತ್ತಿದೆ. ಇದು ನೇರವಾಗಿ ಕೊಬ್ಬರಿ ಎಣ್ಣೆಯ ದರಕ್ಕೆ ಭಾರೀ ಹೊಡೆತ ನೀಡಿದೆ….