ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು? | Director K Balachander Beats Tara Anuradha In The Movie Sundara Swapnagalu
ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ.. ನಟಿ ತಾರಾ ಅನುರಾಧಾ (Tara Anuradha) ಕನ್ನಡ ಚಿತ್ರರಂಗದಲ್ಲಿ ಮೇರು ಕಲಾವಿದೆಯರಲ್ಲಿ ಒಬ್ಬರು. ಅವರನ್ನು ನಟಿ ಎಂದು ಸಿಂಪಲ್ ಆಗಿ ಹೇಳುವುದು ಕಷ್ಟ. ಉಮಾಶ್ರೀ ಅವರಂತೆ ನಟಿ ತಾರಾ ಕೂಡ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಿ, ಕ್ಯಾಮರಾ ಮುಂದೆ ಪಾತ್ರವೇ…