Bengaluru ನಮ್ಮನ್ನು ಕೊಲ್ತಿದೆ, ನೀವೂ ದ್ವೇಷಿಸಿದ್ರೂ OK, ಈ ಊರು ಬಿಟ್ಟೋಗ್ತೀವಿ: ದಂಪತಿ ವಿಡಿಯೋ ವೈರಲ್
<p>ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಇರಬೇಕು ಅಂತ ಜನರು ಬಯಸ್ತಾರೆ. ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಇದೆ. ಇಲ್ಲೋರ್ವ ದಂಪತಿ ತಮ್ಮ ಆರೋಗ್ಯದ ದೃಷ್ಟಿಯಿಂದ ಬೆಂಗಳೂರು ತೊರೆಯುವ ನಿರ್ಧಾರ ಮಾಡಿದ್ದಾರೆ. </p><p> </p><img><p>ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ವಾಸ ಮಾಡಿದ ಬಳಿಕ ಅಶ್ವಿನ್ ಮತ್ತು ಅಪರ್ಣ ಅವರು ಇಲ್ಲಿಂದ ಹೊರಗೆ ಹೋಗೋಕೆ ನಿರ್ಧಾರ ಮಾಡಿದ್ದಾರೆ. ನಮಗೆ ಬೆಂಗಳೂರು ನಗರದ ವಾತಾವರಣ, ಹವಾಮಾನ, ಜನರು ಇಷ್ಟವಾಯಿತು. ಆದರೆ ಈಗ ಬೆಂಗಳೂರನ್ನು ತೊರೆಯಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಬೆಂಗಳೂರಿನ ಕ್ಷೀಣಿಸುತ್ತಿರುವ ವಾಯು ಗುಣಮಟ್ಟವೇ ಇದಕ್ಕೆ ಕಾರಣ…