Kannappa Pre Release Event: ಪ್ರಭಾಸ್ ನನಗೆ ಕೃಷ್ಣ, ನಾನು ಅವರಿಗೆ ಕರ್ಣ.. ಇದು ಶಿವನ ಕೆಲಸ: ಭಾವುಕರಾದ ಮಂಚು ವಿಷ್ಣು | Manchu Vishnu Emotional Comments About Prabhas At Kannappa Pre Release Event Gvd
ಪ್ರಭಾಸ್‌ರ ಬಗ್ಗೆ ಮಂಚು ವಿಷ್ಣು ಹೊಗಳಿದ್ದಾರೆ. ಪ್ರಭಾಸ್‌ಗೆ ತಾನು ಕರ್ಣನಂತಿರುವುದಾಗಿ ಹೇಳಿದ್ದಾರೆ. ಕಣ್ಣಪ್ಪ ಸಿನಿಮಾದಲ್ಲಿ ನಟಿಸಿರೋ ಮಂಚು ವಿಷ್ಣು, ಪ್ರಭಾಸ್ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಪ್ರಭಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಭಾಸ್ ಸಂಭಾವನೆ ಪಡೆಯದೆ ನಟಿಸಿದ್ದಾರಂತೆ. ಈ ವಿಷ್ಯವನ್ನು ಮಂಚು ವಿಷ್ಣು ಹಲವು ಬಾರಿ ಹೇಳಿದ್ದಾರೆ. ಜಾಗತಿಕ ತಾರೆಯಾಗಿರೋ ಪ್ರಭಾಸ್ ನಮ್ಮ ಸಿನಿಮಾದಲ್ಲಿ ನಟಿಸಬೇಕಿರಲಿಲ್ಲ, ಆದ್ರೆ ಅಪ್ಪಾಜಿ (ಮೋಹನ್ ಬಾಬು) ಮೇಲಿನ ಪ್ರೀತಿ, ಗೌರವದಿಂದ ನಟಿಸಿದ್ರು ಅಂತ ಹೇಳಿದ್ದಾರೆ. ಶನಿವಾರ ಹೈದರಾಬಾದ್‌ನಲ್ಲಿ ಕಣ್ಣಪ್ಪ ಚಿತ್ರದ…