ವಿಶ್ವ ಯೋಗ ದಿನ: ಮತ್ತೆ ವೈರಲ್ ಆಗುತ್ತಿದೆ ಡಾ. ರಾಜ್ಕುಮಾರ್ ವಿಡಿಯೋ
ಜೂನ್ 21ರಂದು ವಿಶ್ವ ಯೋಗ ದಿನ (International Day of Yoga) ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ಸಲುವಾಗಿ ಯೋಗ (Yoga) ಮಾಡುತ್ತಾರೆ. ಕನ್ನಡ ಚಿತ್ರರಂಗದಿಂದ ಬಾಲಿವುಡ್ ತನಕ ಹಲವು ನಟ-ನಟಿಯರಿಗೆ ಯೋಗದಿಂದ ಲಾಭ ಆಗಿದೆ. ವಿಶ್ವ ಯೋಗ ದಿನದ ಪ್ರಯುಕ್ತ ಡಾ. ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ, ಅಣ್ಣಾವ್ರು ಕೂಡ ಅತ್ಯುತ್ತಮ ಯೋಗಪಟು ಆಗಿದ್ದರು. ಹಠಯೋಗದಲ್ಲಿ ಅವರು ಪರಿಣತಿ ಹೊಂದಿದ್ದರು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅದನ್ನು ತೋರಿಸಲಾಗಿದೆ. ಅದೇ ರೀತಿ ಡಾ. ರಾಜ್ಕುಮಾರ್ (Dr Rajkumar)…